ಮಣಿಪಾಲ: ಭಾರತದ ಪ್ರಥಮ ನ್ಯಾನೊ ಮೆಟೀರಿಯಲ್ ನೇಚರ್ ಸಮ್ಮೇಳನ ಸಂಪನ್ನಸಮ್ಮೇಳನ ಸಂಶೋಧನೆ ಪ್ರದರ್ಶಿಸಲು, ಸಹಯೋಗ ಹೊಂದಲು ಮತ್ತು ಥೆರನೊಸ್ಟಿಕ್ಸ್, ಬಯೋ-ಇಮೇಜಿಂಗ್, ಡ್ರಗ್ ಡೆಲಿವರಿ, ಲಸಿಕೆಗಳು ಮತ್ತು ಇಮ್ಯುನೊಥೆರಪಿಯಲ್ಲಿನ ಕೆಲ ಪ್ರಮುಖ ಸವಾಲುಗಳಿಗೆ ಆವಿಷ್ಕಾರಕ ಪರಿಹಾರಗಳನ್ನುಕಂಡುಕೊಳ್ಳಲು ಅವಕಾಶ ಒದಗಿಸಿತು.