ಲೋಕ ಸ್ಪರ್ಧೆಗೆ ವಾರದೊಳಗೆ ನಿರ್ಧಾರ: ಜಯಪ್ರಕಾಶ್ ಹೆಗ್ಡೆಯಾವುದೇ ಪಕ್ಷ ಸೇರುವ ಬಗ್ಗೆಯಾಗಲಿ, ಚುನಾವಣೆಗೆ ಸ್ಪರ್ಧಿಸುವ ಬಗ್ಗೆಯಾಗಲಿ ನಿರ್ಧಾರ ಮಾಡಿಲ್ಲ. ಕುಟುಂಬ ಸದಸ್ಯರ ಮತ್ತು ಆಪ್ತರ ಜೊತೆ ಚರ್ಚೆ ಮಾಡಿ ನಿರ್ಧರಿಸುತ್ತೇನೆ ಎಂದ ಅವರು, ಎಲ್ಲ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ, ಕರೆ ಮಾಡುತ್ತಿದ್ದಾರೆ, ಆದರೆ ಯಾವುದೇ ಪಕ್ಷದಿಂದ ಅಧಿಕೃತ ಆಹ್ವಾನ ಬಂದಿಲ್ಲ ಎಂದು ಜೆಪಿ ಹೆಗ್ಡೆ ಸ್ಪಷ್ಟನೆ ನೀಡಿದ್ದಾರೆ.