ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ವಿಶ್ವಕರ್ಮ ಜಯಂತಿ ಅರ್ಥಪೂರ್ಣ, ವಿಜೃಂಭಣೆಯ ಆಚರಣೆಗೆ ಕ್ರಮ ಕೈಗೊಳ್ಳಿ: ಸಾಜಿದ್ ಮುಲ್ಲಾ
ಡಿ. 29ರಂದು ವಿಶ್ವ ಮಾನವ ದಿನಾಚರಣೆ ಹಾಗೂ ಜ. 1ರಂದು ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಕರಣಾ ದಿನವನ್ನು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಆಚರಿಸಲು ನಿರ್ಧರಿಸಲಾಗಿದೆ.
ಕುಮಟಾ ತಾಲೂಕಿನ ಹಳಕಾರ ಅರಣ್ಯ ಪಂಚಾಯಿತಿ ಶತಮಾನೋತ್ಸವ ಸಂಪನ್ನ
ಸಾಮಾನ್ಯವಾಗಿ ಸ್ವಂತಕ್ಕಾಗಿ ಏನನ್ನಾದರೂ ಸಂರಕ್ಷಿಸಿ ಇಟ್ಟುಕೊಳ್ಳುವುದು ವಾಡಿಕೆ. ಆದರೆ ಹಳಕಾರದ ಜನ ಇಡೀ ಊರಿಗಾಗಿ ಅರಣ್ಯವನ್ನು ಉಳಿಸಿಕೊಂಡು, ಅದರ ಮೇಲೆ ತಮ್ಮ ಹಕ್ಕನ್ನೂ ಕಾಪಿಟ್ಟುಕೊಂಡಿರುವುದು ವಿಶೇಷ. ಇದು ದೇಶಕ್ಕೆ ಮಾದರಿ.
ಶರಾವತಿ ಭೂಗತ ಯೋಜನೆ ಜಾರಿಗೆ ಸಮರೋಪಾದಿ ಸಿದ್ಧತೆ
ಇತ್ತ ಪರಿಸರ ಸಂಘಟನೆಗಳು ಹೊನ್ನಾವರ, ಸಾಗರಗಳಲ್ಲಿ ಜನರ ಅಹವಾಲು ಸಭೆ ನಡೆಸಲು ಆಗ್ರಹ ಮಾಡುತ್ತಲೇ ಇವೆ. ಆದರೆ, ಅತ್ತ ಬೆಂಗಳೂರಲ್ಲಿ ರಾಜ್ಯ ಅರಣ್ಯ ಇಲಾಖೆ ಶರಾವತಿ ಕಣಿವೆ ಧ್ವಂಸ ಮಾಡುವ ಜಲವಿದ್ಯುತ್ ಯೋಜನೆಗೆ ಒಪ್ಪಿಗೆ ನೀಡಿದೆ.
ಪ್ರತಿ ವಿದ್ಯಾರ್ಥಿಗೂ ಸಂಸ್ಕಾರಯುತ ಶಿಕ್ಷಣ ಸಿಗಲಿ: ಹರನಾಥ ರಾವ್
ಶಿಕ್ಷಣವಂತನಿಗೆ ವಿನಯ ಬೇಕು. ಶಿಕ್ಷಣದ ಮೂಲ ಉದ್ದೇಶವೇ ಸಂಸ್ಕಾರ, ಧರ್ಮಪಾಲನೆ.
ಮುಂಡಗೋಡದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ
ಬಾಲ್ಯವಿವಾಹವು ಒಂದು ಅಪರಾಧವಾಗಿದ್ದು, ವಿವಾಹಕ್ಕೆ ವಧುವಿಗೆ ೧೮ ಹಾಗೂ ವರನಿಗೆ ೨೧ ವಯಸ್ಸಿಗಿಂತ ಕಡಿಮೆ ಇರಬಾರದು.
ಒತ್ತಡಕ್ಕೆ ಯೋಗ, ಧ್ಯಾನದಿಂದ ಪರಿಹಾರ: ನಾರಾಯಣ ಸಭಾಹಿತ
ನಮಗೆ ಸದಾ ಉದ್ಯೋಗ, ವ್ಯವಹಾರ, ಬದುಕಿನ ಜಂಜಾಟದಲ್ಲಿ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅತಿಯಾದ ಒತ್ತಡ, ಭಾವೋದ್ವೇಗದಿಂದಾಗಿ ನೆಮ್ಮದಿ, ಶಾಂತಿ ಅಸಾಧ್ಯವಾಗುತ್ತಿದೆ.
ಗ್ರಾಮೀಣ ಪ್ರದೇಶದ ದುಡಿಯುವ ಕೈಗಳಿಗೆ ಕೆಲಸ ಒದಗಿಸಿ: ಕರೀಂ ಅಸದಿ
ಮುಂಡಗೋಡ ತಾಪಂ ಸಭಾಂಗಣದಲ್ಲಿ ಶನಿವಾರ ಜರುಗಿದ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಕಾಂಗ್ರೆಸ್ಸಿನವರಿಂದ ಅಘೋಷಿತ ತುರ್ತುಸ್ಥಿತಿ ನಿರ್ಮಾಣ: ಸದಾನಂದ ಭಟ್ಟ
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಘಟನೆಯಲ್ಲಿ ಅನಗತ್ಯವಾಗಿ ಸಿ.ಟಿ. ರವಿ ಅವರ ವಿರುದ್ಧ ಆರೋಪಿಸಲಾಗಿದೆ ಸದಾನಂದ ಭಟ್ಟ ನಿಡಗೋಡ ಆರೋಪಿಸಿದ್ದಾರೆ.
ಪ್ರವಾಸಿ ನಿರ್ವಚನಾ ಕೇಂದ್ರಕ್ಕೆ ಯಾವಾಗ ವಿಮೋಚನೆ?
ಅಂಬೇವಾಡಿ ಸರ್ಕಾರಿ ಪದವಿ ಕಾಲೇಜಿನ ಹತ್ತಿರದಲ್ಲಿ ನಿರ್ಮಿಸಲಾಗಿರುವ ಪ್ರವಾಸಿ ನಿರ್ವಚನಾ ಕೇಂದ್ರ ಎರಡು ವರ್ಷವಾದರೂ ಕಾರ್ಯಾರಂಭ ಮಾಡಿಲ್ಲ
ರಂಗಕರ್ಮಿಗೆ ಒಲಿದ ತಾಲೂಕು ಸಾಹಿತ್ಯ ಸಮ್ಮೇಳನದ ಸಾರಥ್ಯ
ಯಲ್ಲಾಪುರ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ್ಯ ಸ್ಥಾನ ಈ ಬಾರಿ ರಂಗಕರ್ಮಿ ಆರ್.ಎನ್. ಭಟ್ಟ ಧುಂಡಿ ಅವರಿಗೆ ಒಲಿದಿದೆ.
< previous
1
...
110
111
112
113
114
115
116
117
118
...
451
next >
Top Stories
ರೆಡ್ಡಿ ಜೈಲುಪಾಲು, ಶ್ರೀರಾಮುಲುಗೆ ಅನುಕೂಲ?
ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಐತಿಹಾಸಿಕ ದಿನ: ಸಂಸದ ಡಾ.ಸಿ.ಎನ್.ಮಂಜುನಾಥ್
ಕೇಂದ್ರ, ಭದ್ರತಾ ಪಡೆಗಳ ಪರ ನಾವೆಲ್ಲರೂ ನಿಲ್ಲಲಿದ್ದೇವೆ: ಡಿಕೆಶಿ
ಸರ್ಕಾರಿ ನೌಕರರ ಗುಡ್ ನ್ಯೂಸ್ : ತುಟ್ಟಿಭತ್ಯೆ ಹೆಚ್ಚಳ
ಗೃಹಲಕ್ಷ್ಮೀ ಹಣದಲ್ಲಿ ಬೋರ್‌ವೆಲ್ ಕೊರೆಸಿದ ಮಹಿಳೆ