ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಸಿದ್ದಾಪುರ ಭುವನೇಶ್ವರಿ ದೇವಾಲಯದಲ್ಲಿ ಅ. ೩ರಿಂದ ಶರನ್ನವರಾತ್ರಿ ಉತ್ಸವ
ಸಿದ್ದಾಪುರ ತಾಲೂಕಿನ ಭವನಗಿರಿಯ ಶ್ರೀ ಭುವನೇಶ್ವರಿ ದೇವಾಲಯದಲ್ಲಿ ಅ. ೩ರಿಂದ ಅ. ೧೨ರ ವರೆಗೆ ಶರನ್ನವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜುಗೋಡು ಹೇಳಿದರು.
ಬೆಳಕೆ ಸೊಸೈಟಿಗೆ ₹70.12 ಲಕ್ಷ ಲಾಭ: ಮಾದೇವ ನಾಯ್ಕ
ಭಟ್ಕಳ ತಾಲೂಕಿನ ಬೆಳಕೆ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ ಕಳೆದ ಆರ್ಥಿಕ ವರ್ಷದಲ್ಲಿ ₹70.12 ಲಕ್ಷ ಲಾಭ ಗಳಿಸಿದೆ. ಸಂಘದ 72ನೇ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಮಾದೇವ ನಾಯ್ಕ ಈ ಮಾಹಿತಿ ನೀಡಿದ್ದಾರೆ.
ಲಿಂಗಾಧಾರಣೆ, ಲಿಂಗಪೂಜೆ ಮಾಡದವರು ವೀರಶೈವರೇ ಅಲ್ಲ: ಶ್ರೀಶೈಲ ಜಗದ್ಗುರು
ಪೂಜೆ, ಆರಾಧನೆ ಮತ್ತು ಭಕ್ತಿಯಂತಹ ಧಾರ್ಮಿಕ ಪೂಜಾವಿಧಿಗಳಿಂದ ನಮ್ಮ ಯುವಪೀಳಿಗೆ ವಿಮುಖರಾಗುತ್ತಿದೆ. ಇದು ಸಮಾಜದ ಹಾಗೂ ಕುಟುಂಬದ ಹಿತದೃಷ್ಟಿಯಿಂದ ಸರಿಯಾದ ಬೆಳವಣಿಗೆಯಲ್ಲ ಎಂದು ಶ್ರೀಶೈಲ ಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆತಂಕ ವ್ಯಕ್ತಪಡಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯ: ಹರಿಪ್ರಕಾಶ ಕೋಣೆಮನೆ
ಮುಖ್ಯಮಂತ್ರಿ ಸೇರಿದಂತೆ ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಸರ್ಕಾರ ನೈತಿಕತೆ ಕಳೆದುಕೊಂಡಿದೆ. ಸಿಬಿಐನಂತಹ ಸ್ವತಂತ್ರ ತನಿಖಾ ಸಂಸ್ಥೆಯ ಹಕ್ಕನ್ನೇ ಸರ್ಕಾರ ಮೊಟಕುಗೊಳಿಸುತ್ತಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಆರೋಪಿಸಿದರು.
ವೈಜ್ಞಾನಿಕ ವಿಧಾನದಿಂದ ತೆಂಗು ಇಳುವರಿ ಹೆಚ್ಚಿಸಿಕೊಳ್ಳಿ: ಜೈನಾಥ್
ಕುಮಟಾ ಎವಿಪಿ ರೈತ ಉತ್ಪಾದಕ ಸಂಸ್ಥೆಯ ಪ್ರಾಂಗಣದಲ್ಲಿ ತಾಲೂಕಿನ ಮೂರೂರು ಜಿಪಂ ಹಾಗೂ ಚಂದಾವರ ಗ್ರಾಪಂ ವ್ಯಾಪ್ತಿಯ ತೆಂಗು ಬೆಳೆಗಾರರ ಫಲಾನುಭವಿಗಳ ಆಯ್ಕೆ ಸಭೆ ನಡೆಯಿತು.
ಹೊನ್ನಾವರ ಬೀದಿದೀಪ ನಿರ್ವಹಣೆ ಸಮಸ್ಯೆ ಕುರಿತು ಚರ್ಚೆ
ಹೊನ್ನಾವರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪಪಂ ಅಧ್ಯಕ್ಷ ನಾಗರಾಜ್ ಭಟ್ಟ ಅಧ್ಯಕ್ಷತೆಯಲ್ಲಿ ನಡೆಯಿತು. ಬೀದಿದೀಪ ನಿರ್ವಹಣೆ ಸಮಸ್ಯೆ, ಶರಾವತಿ ನದಿಯಿಂದ ನೀರು ಪೂರೈಕೆ ಕಾಮಗಾರಿ ಮತ್ತಿತರ ವಿಷಯಗಳ ಕುರಿತು ಚರ್ಚಿಸಲಾಯಿತು.
ಉತ್ತಮ ಮನುಷ್ಯನಾಗಲು ಭಗವದ್ಗೀತೆ ಸಹಕಾರಿ: ಹರಿಪ್ರಕಾಶ ಕೋಣೆಮನೆ
ಗೀತೆಯಲ್ಲಿ ಜ್ಞಾನ ಮತ್ತು ವಿಜ್ಞಾನ ಎರಡೂ ಅಡಗಿದೆ. ಉತ್ತಮ ಮನುಷ್ಯನಾಗಿ ರೂಪುಗೊಳ್ಳಲು ಗೀತೆ ಸಹಕಾರಿ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು. ಅವರು ಭಗವದ್ಗೀತೆಯ ಪ್ರಶಿಕ್ಷಣ ತರಬೇತಿ ಶಿಬಿರ ಉದ್ಘಾಟಿಸಿದರು.
ಅಡಕೆ ಸಸಿಗಳಿಗೆ ಭಾರೀ ಬೇಡಿಕೆ, ದರ ಕುಸಿತದ ಆತಂಕ!
ಶಿರಸಿ ತಾಲೂಕಿನಲ್ಲಿ ೨೦೨೨- ೨೩ನೇ ಸಾಲಿನಲ್ಲಿ ೯,೮೬೬ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿತ್ತು. ೨೦೨೩- ೨೪ನೇ ಸಾಲಿನಲ್ಲಿ ೧೦,೫೮೦ ಹೆಕ್ಟೇರ್ ಪ್ರದೇಶಕ್ಕೆ ಏರಿತು. ಕಳೆದ ವರ್ಷಕ್ಕಿಂತ ಈ ವರ್ಷ ೭೧೪ ಹೆಕ್ಟೇರ್ ಪ್ರದೇಶ ಜಾಸ್ತಿಯಾಗಿದೆ.
ಯಲ್ಲಾಪುರದಲ್ಲಿ ತಾತ್ಕಾಲಿಕ ಮಳಿಗೆ ಜಾಗ ಹರಾಜಿನಲ್ಲಿ ಭ್ರಷ್ಟಾಚಾರ: ಆರೋಪ
ಶಾಸಕರ ಉಪಸ್ಥಿತಿಯಲ್ಲಿ ನಡೆದ ಹಿಂದಿನ ಸಭೆಯಲ್ಲಿ ಜಾತ್ರೆಯ ಖರ್ಚು ವೆಚ್ಚದ ವಿವರ ನೀಡಲು ಪ್ರತ್ಯೇಕ ಸಾಮಾನ್ಯ ಸಭೆ ನಡೆಸಿ ಎಂದು ಸೂಚಿಸಿದ್ದರೂ ಸಭೆ ನಡೆಸಿಲ್ಲ. ಫಪ್ಪರ್(ಚಪ್ಪರ) ಶುಲ್ಕ ವಸೂಲಾತಿ ಠರಾವಿನಂತೆ ನಡೆದಿಲ್ಲ.
ಐಲ್ಯಾಂಡ್ ಟೂರಿಸ್‌ಂ ಅಭಿವೃದ್ಧಿಗೆ ಯತ್ನ: ಸತೀಶ್ ಸೈಲ್
ಸಮುದ್ರ ಮಧ್ಯದಲ್ಲಿರುವ ಈ ದ್ವೀಪಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಆರಂಭಿಸಿದಲ್ಲಿ ಜಿಲ್ಲೆಯು ಪ್ರವಾಸಿಗರಿಗೆ ನೆಚ್ಚಿನ ಆಕರ್ಷಣೀಯ ತಾಣವಾಗಲಿದೆ.
< previous
1
...
278
279
280
281
282
283
284
285
286
...
547
next >
Top Stories
ಬಾಲಿವುಡ್ ನಟಿ ತಿಲೋತ್ತಮಾ ಶೋಮ್ ಜೈಲಿನಲ್ಲಿ ಕಲಿತ ಪಾಠ
ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ: ರಾಜ್ಯದಲ್ಲಿ ಫಸ್ಟ್ ಟೈಂ
8 ಕಿ.ಮೀ. ದೂರದ ಪಂಚಾಯಿತಿ ತಲುಪಲು 120 ಕಿ.ಮೀ. ಸಂಚಾರ!
ಗೂಂಡಾಕಾಯ್ದೆಯಡಿ ಬಂಧನದ ಗರಿಷ್ಠ ಅವಧಿ 1 ವರ್ಷ
‘ವಿಧೇಯಕ ಮಂಡನೆಗೆ 2 ದಿನ ಮೊದಲೇ ಮಾಹಿತಿ’