ಎಎಫ್ಐ, ಎಎಂಐ, ಆಯುರ್ವೇದಿಕ ಕಾಲೇಜುಗಳಿಂದ ಪ್ರತಿಭಟನಾ ರ್ಯಾಲಿಕಲ್ಕತ್ತಾದ ಸ್ನಾತಕೋತರ ಪದವಿ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಬಲತ್ಕಾರ ಮತ್ತು ಕೊಲೆಯ ಘೋರ ಕೃತ್ಯ ಖಂಡಿಸಿ ಎಎಫ್ಐ (ಆಯುಶ್ ಫೆಡರೇಷನ್ ಆಫ್ ಇಂಡಿಯಾ), ಎಎಂಐ (ಇಂಡಿಯನ್ ಮೆಡಿಕಲ್ ಅಸೋಶಿಯೇಷನ್), ನಗರದ ಬಿಎಲ್‌ಡಿಇ ಆಯುರ್ವೇದಿಕ ಕಾಲೇಜು, ನಾಗೂರ ಆಯುರ್ವೇದಿಕ ಕಾಲೇಜು, ಕರ್ಪುರಮಠ ಆಯುರ್ವೇದಿಕ ಕಾಲೇಜುಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.