ಪ್ರತಿಫಲಾಪೇಕ್ಷೆಯಿಲ್ಲದ ಕೆಲಸದಿಂದ ತೃಪ್ತಿಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಇಂದು ಪ್ರಶಸ್ತಿ, ಹೆಸರು, ಕೀರ್ತಿ ಸಂಪಾದನೆಗೆ ಹರ ಸಾಹಸ ಪಡುತ್ತಿದ್ದೇವೆ, ವಸೂಲಿ ಪ್ರಭಾವ ಬೀರುವ ಕೆಲಸ ಸರಿಯಲ್ಲ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸ ನೀಡುವ ತೃಪ್ತಿ ದೊಡ್ಡದು ಎಂದು ತಾಲ್ಲೂಕು ಅಕ್ಷರ ದಾಸೋಹ( ಬಿಸಿಯೂಟ ಯೋಜನೆ) ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಹೇಳಿದರು.