ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ರಣಜಿ: ಹೈದರಾಬಾದ್ನ ತನ್ಮಯ್ ಅತಿ ವೇಗದ ದ್ವಿಶತಕ, ತ್ರಿಶತಕ ದಾಖಲೆ!
ಹೈದರಾಬಾದ್ನ ತಾರಾ ಬ್ಯಾಟರ್ ತನ್ಮಯ್ ಅಗರ್ವಾಲ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ವೇಗದ ದ್ವಿಶತಕ, ತ್ರಿಶತಕದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಬೆಂಗಳೂರು ಓಪನ್ ಚೆಸ್: ಮಿತ್ರಭಾ ಗುಹಾ ಚಾಂಪಿಯನ್
ಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿಯಲ್ಲಿ ಕೋಲ್ಕತಾದ ಮಿತ್ರಭಾ ಗುಹಾ ಪ್ರಶಸ್ತಿ ಚಾಂಪಿಯನ್ ಆಗಿದ್ದಾರೆ. ಎಸ್.ಪಿ.ಸೇತುರಾಮನ್ ದ್ವಿತೀಯ, ಇಂಗ್ಲೆಂಡ್ನ ನೈಜೆಲ್ ಶಾರ್ಟ್ 3ನೇ ಸ್ಥಾನಿಯಾಗಿದ್ದಾರೆ.
ಆಸ್ಟ್ರೇಲಿಯನ್ ಓಪನ್: ಜೋಕೋ ಓಟಕ್ಕೆ ಬ್ರೇಕ್
ನೋವಾಕ್ ಜೋಕೋವಿಚ್ರ ಕನಸಿನ ಓಟಕ್ಕೆ ಬ್ರೇಕ್ ಬಿದ್ದಿದೆ. 10 ಬಾರಿ ಚಾಂಪಿಯನ್, ವಿಶ್ವ ನಂ.1 ಜೋಕೋವಿಚ್ ಶುಕ್ರವಾರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ನಲ್ಲಿ ಆಘಾತಕಾರಿ ಸೋಲನುಭವಿಸಿದ್ದಾರೆ.
ಹಾಕಿ ಫೈವ್ಸ್ ವಿಶ್ವಕಪ್: ಭಾರತ ಸೆಮಿಫೈನಲ್ಗೆ
ಚೊಚ್ಚಲ ಆವೃತ್ತಿ ಹಾಕಿ ಫೈವ್ಸ್ ವಿಶ್ವಕಪ್ನಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಿದೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಭಾರತಕ್ಕೆ ನ್ಯೂಜಿಲೆಂಡ್ ವಿರುದ್ಧ 11-1 ಗೋಲುಗಳ ಭರ್ಜರಿ ಗೆಲುವು ಲಭಿಸಿತು.
ರಣಜಿ ಟ್ರೋಫಿ: ತ್ರಿಪುರಾ ವಿರುದ್ಧ ಕುಸಿದ ಕರ್ನಾಟಕ
ತ್ರಿಪುರಾ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ಮೊದಲ ದಿನ ಕರ್ನಾಟಕ ಸಾಧಾರಣ ಪ್ರದರ್ಶನ ತೋರಿದೆ. ಕೆಲ ಆಟಗಾರರ ಹೋರಾಟದಿಂದಾಗಿ ಮೊದಲ ದಿನದಂತ್ಯಕ್ಕೆ 8 ವಿಕೆಟ್ಗೆ 241 ರನ್ ಕಲೆಹಾಕಿದೆ.
ರೋಜರ್ ಫೆಡರರ್ ಭೇಟಿಯಾಗುವ ಕನಸು ನನಸು:ನೀರಜ್ ಚೋಪ್ರಾ
ಸ್ವಿಟ್ಜರ್ಲೆಂಡ್ಗೆ ಕಿರು ರಜೆಗಾಗಿ ತೆರಳಿರುವ ನೀರಜ್ ಚೋಪ್ರಾ ಜುರಿಚ್ನಲ್ಲಿ ಟೆನಿಸ್ ದಂತಕಥೆ ರೋಜರ್ ಫೆಡರರ್ ಅವರನ್ನು ಭೇಟಿಯಾಗಿದ್ದಾರೆ.
ನನ್ನ ನಿವೃತ್ತಿ ಕೇವಲ ಊಹಾಪೋಹ: ಮೇರಿ ಕೋಮ್ ಸ್ಪಷ್ಟನೆ
ನಾನು ಇನ್ನೂ ನಿವೃತ್ತಿ ಘೋಷಿಸಿಲ್ಲ. ಆ ಸಮಯ ಬಂದಾಗ ನಾನು ನಿಮ್ಮ ಮುಂದೆ ಬರುತ್ತೇನೆ. ನಿವೃತ್ತಿ ಕೇವಲ ಊಹಾಪೋಹಾ ಎಂದು ಮೇರಿ ಕೋಮ್ ಹೇಳಿದ್ದಾರೆ
ರಣಜಿ: ಇಂದಿನಿಂದ ಕರ್ನಾಟಕ vs ತ್ರಿಪುರಾ ಸೆಣಸಾಟ
ರಣಜಿ ಪಂದ್ಯಾವಳಿಯಲ್ಲಿ ಪಂಜಾಬ್ ವಿರುದ್ಧದ ಗೆಲುವಿನೊಂದಿಗೆ ಟೂರ್ನಿಗೆ ಕಾಲಿರಿಸಿದ್ದ ಕರ್ನಾಟಕ, ಬಳಿಕ 2 ಪಂದ್ಯಗಳಲ್ಲಿ ತಲಾ 1 ಡ್ರಾ, ಸೋಲು ಕಂಡಿದ್ದು, 2ನೇ ಜಯದ ಕಾತರದಲ್ಲಿದೆ.
ಇಂಡೋನೆಷ್ಯಾ ಮಾಸ್ಟರ್ಸ್: ಸೇನ್, ಪ್ರಿಯಾನ್ಶುಗೆ ಸೋಲು
ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರರಾದ ಲಕ್ಷ್ಯ ಸೇನ್ ಹಾಗೂ ಪ್ರಿಯಾಂನ್ಶು ರಾಜಾವತ್ ಇಂಡೋನೆಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.
ಸ್ಪಿನ್ ಬಾಲ್ ಮುಂದೆ ಠುಸ್ಸಾದ ಬಾಜ್ಬಾಲ್!
ಮೊದಲ ಟೆಸ್ಟ್ ಪಂದ್ಯದಲ್ಲಿ ನಡೆಯದ ಇಂಗ್ಲೆಂಡ್ನ ಬಾಜ್ಬಾಲ್ ಆಟ. ಮೊದಲ ದಿನವೇ ಭಾರತ ಬಿಗಿ ಹಿಡಿತ ಸಾಧಿಸಿದೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 246ರನ್ಗೆ ಅಲೌಟ್ ಆಗಿದೆ. ಭಾರತೀಯ ಸ್ಪಿನ್ನರ್ಸ್ಗೆ ಒಟ್ಟು 8 ವಿಕೆಟ್ ಕಬಳಿಸಿದ್ದಾರೆ. ‘ಜೈಸ್ಬಾಲ್’ ಆಟಕ್ಕೆ ಇಂಗ್ಲೆಂಡ್ ಕಂಗಾಲಾಗಿದ್ದು, ದಿನದಂತ್ಯಕ್ಕೆ ಭಾರತ 1 ವಿಕೆಟ್ಗೆ 119 ರನ್ ಗಳಿಸಿದೆ.
< previous
1
...
197
198
199
200
201
202
203
204
205
...
227
next >
Top Stories
ವಾರದಲ್ಲಿ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ : ಯತ್ನಾಳ
ಗೃಹ ಲಕ್ಷ್ಮೀ ವಂಚಿತರನ್ನು ಪತ್ತೆ ಹಚ್ಚಿ ಹಣ ಸಂದಾಯಕ್ಕೆ ಸೂಚನೆ
ಮನೆಯಲ್ಲಿ ತಲ್ವಾರ್, ಬ್ಯಾಗಲ್ಲಿ ಚೂರಿ ಇಟ್ಟುಕೊಳ್ಳಿ: ಕಲ್ಲಡ್ಕ ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ
ರಾಜಕಾರಣದಲ್ಲಿ ಕಾಡುವ ಕೊರತೆ ಎಸ್.ಎಂ.ಕೃಷ್ಣ
ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ