ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಡಬ್ಲ್ಯುಪಿಎಲ್ 2ನೇ ಆವೃತ್ತಿಗೆ ಗುಜರಾತ್ ಜೈಂಟ್ಸ್ ಸಜ್ಜು: ಹೊಸ ಜೆರ್ಸಿ ಅನಾವರಣ
ಬೆಂಗಳೂರಿನಲ್ಲಿ ಗುಜರಾತ್ ಆಟಗಾರು ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಫೆ.25ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ತನ್ನ ಅಭಿಯಾನ ಆರಂಭಿಸಲಿದೆ.
ಭಾರತಕ್ಕೆ ಬಿಸಿ ಮುಟ್ಟಿಸಿದ ಇಂಗ್ಲೆಂಡ್ನ ‘ಬಾಜ್ಬಾಲ್’ ಆಟ
ಭಾರತದ 445 ರನ್ಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ಭಾರತೀಯ ಬೌಲರ್ಗಳನ್ನು ಚೆಂಡಾಡಿತು. ಬೆನ್ ಡಕೆಟ್ ಸ್ಫೋಟಕ ಆಟದಿಂದಾಗಿ ತಂಡ 35 ಓವರಲ್ಲೇ 2 ವಿಕೆಟ್ಗೆ 207 ರನ್ ಕಲೆಹಾಕಿದೆ.
500 ವಿಕೆಟ್ ಎಲೈಟ್ ಕ್ಲಬ್ ಸೇರ್ಪಡೆಗೊಂಡ ಸ್ಪಿನ್ ಮಾಂತ್ರಿಕ ಅಶ್ವಿನ್
ಅಶ್ವಿನ್ ಶುಕ್ರವಾರ ಪಡೆದ ಒಂದು ವಿಕೆಟ್ ಹಲವು ದಾಖಲೆಗಳನ್ನು ಬರೆಯಿತು. ದಿಗ್ಗಜ ಬೌಲರ್ಗಳ ಎಲೈಟ್ ಕ್ಲಬ್ ಸೇರ್ಪಡೆಗೊಳ್ಳುವುದರ ಜೊತೆಗೆ ವೈಯಕ್ತಿಕವಾಗಿಯೂ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ದೆಹಲಿ ಕ್ಯಾಪಿಟಲ್ಸ್ ಮಹಿಳಾ ತಂಡಕ್ಕೆ ಇನ್ನು ಡಿಪಿ ವರ್ಲ್ಡ್ ಶೀರ್ಷಿಕೆ ಪ್ರಾಯೋಜಕತ್ವ
ಕಳೆದ ಬಾರಿ ರನ್ನರ್-ಅಪ್ ಆಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡವು ಫೆ.23ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಪಂದ್ಯವಾಡಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧ 92 ವರ್ಷದಲ್ಲೇ ಮೊದಲ ಬಾರಿ ಟೆಸ್ಟ್ ಸರಣಿ ಗೆದ್ದ ನ್ಯೂಜಿಲೆಂಡ್
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಮೊತ್ತ ಮೊದಲ ಸರಣಿ ಗೆಲುವು ದಾಖಲಿಸಿದೆ.
ಬ್ಯಾಡ್ಮಿಂಟನ್ ಏಷ್ಯಾ: ಐತಿಹಾಸಿಕ ಪದಕ ಖಚಿತಪಡಿಸಿಕೊಂಡ ಭಾರತ ವನಿತಾ ತಂಡ
ಸೆಮಿಫೈನಲ್ ಪ್ರವೇಶಿಸಿ ಪದಕ ಖಚಿತಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ ಪುರುಷರ ತಂಡಕ್ಕೆ ಆಘಾತ ಎದುರಾಯಿತು. ಕ್ವಾರ್ಟರ್ ಫೈನಲ್ನಲ್ಲಿ ಚೀನಾ ವಿರುದ್ಧ 2-3ರಿಂದ ಸೋತು ಅಭಿಯಾನ ಕೊನೆಗೊಳಿಸಿತು.
ರಾಜ್ಯ ಮಟ್ಟದ ಅಂತರ್ ವಿವಿ ಕ್ರಿಕೆಟ್: ಮೈಸೂರು ವಿವಿ ಚಾಂಪಿಯನ್
ಫೆ.10ರಿಂದ 16ರ ವರೆಗೆ ನಡೆದ ಟೂರ್ನಿಯಲ್ಲಿ ರಾಜ್ಯದ 16 ವಿಶ್ವವಿದ್ಯಾನಿಲಯಗಳ ತಂಡಗಳು ಪಾಲ್ಗೊಂಡವು. ಮೈಸೂರು ವಿಶ್ವವಿದ್ಯಾನಿಲಯವು ಫೈನಲ್ನಲ್ಲಿ ಪಿಇಎಸ್ ವಿಶ್ವವಿದ್ಯಾಲಯದ ವಿರುದ್ಧ 57 ರನ್ಗಳಿಂದ ಗೆದ್ದಿತು.
ರಣಜಿ ಆಡಿ ಎಂದರೂ ಬಿಸಿಸಿಐ ಸೂಚನೆಗೆ ಆಟಗಾರರು ಡೋಂಟ್ಕೇರ್!
ಕೆಲ ಸಮಯದಿಂದ ರಾಷ್ಟ್ರೀಯ ತಂಡದಿಂದ ದೂರವಿರುವ ಇಶಾನ್ ಕಿಶನ್ ರಣಜಿಯಲ್ಲೂ ಆಡುತ್ತಿಲ್ಲ. ಬಿಸಿಸಿಐ ಸೂಚನೆ ಬಳಿಕ ಆದರೂ ಜಾರ್ಖಂಡ್ ಪರ ಆಡಲಿದ್ದಾರೆ ಎಂಬ ನಿರೀಕ್ಷೆ ಕೂಡಾ ಹುಸಿಯಾಗಿದ್ದು, ಐಪಿಎಲ್ಗೆ ತಯಾರಿ ನಡೆಸುತ್ತಿದ್ದಾರೆ.
ರಣಜಿ: ಚಂಡೀಗಢ ವಿರುದ್ಧ ಮೊದಲ ದಿನ ಕರ್ನಾಟಕ ಮೇಲುಗೈ
ಕರ್ನಾಟಕದ ಬೌಲರ್ಗಳು ಮತ್ತೆ ತಮ್ಮ ಅಬ್ಬರದ ಪ್ರದರ್ಶನ ಮುಂದುವರಿಸಿದ್ದಾರೆ. ಮೊದಲ ದಿನವೇ ಚಂಡೀಗಢವನ್ನು ಕಾಡಿದ ಬೌಲರ್ಗಳು, ರಾಜ್ಯ ತಂಡ ಮೇಲುಗೈ ಸಾಧಿಸಲು ನೆರವಾದರು.
ರೋಹಿತ್ ಶರ್ಮಾ ದಾಖಲೆಗಳ ಇನ್ನಿಂಗ್ಸ್
ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ನ ನಿರ್ಣಾಯಕ ಘಟ್ಟದಲ್ಲಿ ಆಕರ್ಷಕ ಶತಕ ಸಿಡಿಸಿದ ಭಾರತದ ನಾಯಕ ರೋಹಿತ್ ಶರ್ಮಾ, ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
< previous
1
...
200
201
202
203
204
205
206
207
208
...
247
next >
Top Stories
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
ಓಣಂ ರೀತಿ ಹೈಜಾಕ್ ಆಗದಿರಲಿ ನಾಡಹಬ್ಬ ಮೈಸೂರು ದಸರಾ
ಒಗ್ಗಟ್ಟಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ : ಪ್ರಧಾನ್
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಜಾತಿ ಸಮೀಕ್ಷೆಗೆ ಸಚಿವರಲ್ಲಿ ಭಿನ್ನಮತ ಸ್ಫೋಟ