ರಣಜಿ: ಗೋವಾ ಮೇಲೆ ಕರ್ನಾಟಕ ಪ್ರಾಬಲ್ಯಮೈಸೂರಿನಲ್ಲಿ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಗೋವಾ ವಿರುದ್ಧ ಪಂದ್ಯದಲ್ಲಿ ಮತ್ತೆ ಕರ್ನಾಟಕ ಬೌಲರ್ಗಳಿಂದ ಮಾರಕ ದಾಳಿ ಮುಂದುವರಿಸಿದ್ದು, ಯುವ ಸ್ಪಿನ್ನರ್ ರೋಹಿತ್, ವೈಶಾಕ್ಗೆ 3 ವಿಕೆಟ್ ಪಡೆದಿದ್ದಾರೆ. ಮೊದಲ ದಿನ ಗೋವಾ 8 ವಿಕೆಟ್ಗೆ 220 ರನ್ ಗಳಿಸಿದೆ.