ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ರುಪೇ ಪ್ರೈಮ್ ವಾಲಿಬಾಲ್ ಲೀಗ್: ನಾಳೆ ಮುಂಬೈ ಮೆಟೆಯೋರ್ಸ್ - ಬೆಂಗಳೂರು ಟ್ರಾಪಿಡೋಸ್ ಹಣಾಹಣಿ
ಚೆನ್ನೈನ ಜವಾಹರ್ ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರುಪೇ ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ನಾಳೆ ಬೆಂಗಳೂರು ಟ್ರಾಪಿಡೋಸ್ ಹಾಗೂ ಮುಂಬೈ ಮೆಟೆಯೋರ್ಸ್ ಮುಖಾಮುಖಿಯಾಗಲಿವೆ.
ಸಚಿನ್ ಬಳಿಕ ವಿರಾಟ್ಗೂ ತಟ್ಟಿದ ಡೀಪ್ ಫೇಕ್ ಬಿಸಿ!
ಹಲವು ತಾರಾ ನಟ-ನಟಿಯರು, ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಫೇಕ್ ಬಳಿಕ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೂ ಡೀಪ್ ಫೇಕ್ ಬಿಸಿ ತಟ್ಟಿದೆ.
ಐಪಿಎಲ್ನಲ್ಲಿ ಬ್ಯಾಟರ್ ಆಗಿ ಕಣಕ್ಕಿಳಿಯಲಿರುವ ರಿಷಭ್ ಪಂತ್ !
ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದ ತಾರಾ ಕ್ರಿಕೆಟಿಗ ರಿಷಭ್ ಪಂತ್ 17ನೇ ಆವೃತ್ತಿ ಐಪಿಎಲ್ ವೇಳೆಗೆ ಆಡಲು ಫಿಟ್ ಆಗಲಿದ್ದಾರೆ.
ಖೇಲೋ ಇಂಡಿಯಾ: ಈಜು ಸ್ಪರ್ಧೆಯಲ್ಲಿ 7 ಪದಕ ಬಾಚಿದ ಬೆಂಗಳೂರಿನ ಜೈನ್ ವಿವಿ
ಗುವಾಹಟಿಯಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ವಿವಿ ಗೇಮ್ಸ್ನ ಈಜು ಸ್ಪರ್ಧೆಯಲ್ಲಿ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ 7 ಪದಕಗಳನ್ನು ತನ್ನದಾಗಿಸಿಕೊಂಡಿದೆ.
ವಿಶ್ವ ರ್ಯಾಂಕಿಂಗ್: 136 ಸ್ಥಾನ ಜಿಗಿದ ಭಾರತದ ಯುವ ಶಟ್ಲರ್ ಅನ್ಮೋಲ್
ಬ್ಯಾಡ್ಮಿಂಟನ್ ಏಷ್ಯಾ ಟೀಂ ಚಾಂಪಿಯನ್ಶಿಪ್ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ತಮ್ಮ ಆಟದ ಮೂಲಕ ಬ್ಯಾಡ್ಮಿಂಟನ್ ಜಗತ್ತನ್ನು ನಿಬ್ಬೆರಗಾಗಿಸಿದ್ದ 17 ವರ್ಷದ ಅನ್ಮೋಲ್ ಖರ್ಬ್ ವಿಶ್ವ ರ್ಯಾಂಕಿಂಗ್ನಲ್ಲಿ ಬರೋಬ್ಬರಿ 136 ಸ್ಥಾನ ಮೇಲಕ್ಕೇರಿದ್ದಾರೆ.
ವಿಶ್ವ ಟಿಟಿ ಚಾಂಪಿಯನ್ಶಿಪ್: ಭಾರತ ಪುರುಷ, ಮಹಿಳಾ ತಂಡಗಳು ನಾಕೌಟ್ಗೆ
ವಿಶ್ವ ಟೇಬಲ್ ಟೆನಿಸ್ ಟೀಂ ಚಾಂಪಿಯನ್ಶಿಪ್ನ ಗುಂಪು ಹಂತದ ಕೊನೆ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ನಾಕೌಟ್ ಪ್ರವೇಶಿಸಿವೆ.
ಎರಡನೇ ಮಗುವಿಗೆ ತಂದೆಯಾದ ವಿರಾಟ್ ಕೊಹ್ಲಿ
ಭಾರತದ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪತ್ನಿ, ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ 2ನೇ ಮಗುವಿಗೆ ಜನ್ಮ ನೀಡಿದ್ದಾರೆ.
ವಿಮಾನದಲ್ಲಿ ನೀರಿನ ಬಾಟಲಿ ಜತೆ ಮಯಾಂಕ್ ಅಗರ್ವಾಲ್ ಸೆಲ್ಫಿ
ಇತ್ತೀಚೆಗಷ್ಟೇ ವಿಮಾನದಲ್ಲಿ ದ್ರವ ಪದಾರ್ಥ ಕುಡಿದು ಅಸ್ವಸ್ಥಗೊಂಡಿದ್ದ ಕರ್ನಾಟಕ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಈ ಬಾರಿ ವಿಮಾನ ಪ್ರಯಾಣಕ್ಕೆ ಸ್ವಂತ ನೀರಿನ ಬಾಟಲಿ ಕೊಂಡೊಯ್ದಿದ್ದಾರೆ.
17ನೇ ಆವೃತ್ತಿ ಐಪಿಎಲ್ಗೆ ಮಾ.22ರಂದು ಚಾಲನೆ
ಕೋಟ್ಯಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಬಹು ನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಯಾವಾಗ ಶುರುವಾಗಲಿದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಲಭಿಸಿದೆ.
ಈಕ್ವೆಸ್ಟ್ರಿಯನ್ನಲ್ಲಿ ಭಾರತದ ಅನುಶ್ ಅಗರ್ವಾಲ್ಗೆ ಒಲಿಂಪಿಕ್ಸ್ ಟಿಕೆಟ್
ಏಷ್ಯನ್ ಗೇಮ್ಸ್ ಪದಕ ವಿಜೇತ ಭಾರತದ ಅನುಶ್ ಅಗರ್ವಾಲ್ ಈಕ್ವೆಸ್ಟ್ರಿಯನ್(ಕುದುರೆ ರೇಸ್)ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
< previous
1
...
205
206
207
208
209
210
211
212
213
...
256
next >
Top Stories
ಕಬ್ಬು ದರ ಹೆಚ್ಚಳಕ್ಕೆ ಕೇಂದ್ರಕ್ಕೆ ನಿಯೋಗ : ಸಿಎಂ
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಹುಲಿ ದಾಳಿಗೆ ರೈತ ಬಲಿ: ಬಂಡೀಪುರ, ನಾಗರಹೊಳೆ ಸಫಾರಿ ಬಂದ್
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್!
ಕಾನೂನಿಂದಷ್ಟೇ ಸಮಾಜ ನಡೆಯಲ್ಲ : ಭಾಗ್ವತ್