ಕೌಶಿಕ್ ಮ್ಯಾಜಿಕ್: ರಣಜಿಯಲ್ಲಿ ಕರ್ನಾಟಕ ಮೇಲುಗೈರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯ ವೇಗಿಗಳ ಮಾರಕ ದಾಳಿಯಿಂದ ಮೊದಲ ದಿನವೇ ಗುಜರಾತ್ 264ಕ್ಕೆ ಆಲೌಟ್ ಆಗಿದೆ. 45ಕ್ಕೆ 4 ವಿಕೆಟ್ ಕಳೆದುಕೊಂಡ ಬಳಿಕ ಹೋರಾಟ ನಡೆಸಿದ ಗುಜರಾತ್, ಕೊನೆಯಲ್ಲಿ ದಿಢೀರ್ ಕುಸಿತ ಕಂಡಿತು. ರಾಜ್ಯದ ಪರ 4 ವಿಕೆಟ್ ಕೌಶಿಕ್ ಕಿತ್ತರು.