ರೋಹಿತ್ ಶರ್ಮ ಶತಕ: ಚಿನ್ನಸ್ವಾಮಿಯಲ್ಲಿ ಭಾರತಕ್ಕೆ ರೋಚಕ ಗೆಲುವುಆಫ್ಘನ್ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 2ನೇ ಸೂಪರ್ ಓವರಲ್ಲಿ ರೋಚಕ ಜಯ. ಸರಣಿ 3-0 ಕ್ಲೀನ್ಸ್ವೀಪ್. ರೋಹಿತ್, ರಿಂಕು ಆರ್ಭಟ. ಭಾರತ 212/4, ಆಫ್ಘನ್ ಕೂಡಾ 212/6. ಪಂದ್ಯ ಸಮಬಲ. ಸೂಪರ್ ಓವರ್ ಕೂಡಾ ಟೈ. ಮತ್ತೆ ಸೂಪರ್ ಓವರ್, ಕೊನೆಗೆ ಭಾರತಕ್ಕೆ ಜಯ