2 ವರ್ಷಕ್ಕೇ ಕಿತ್ತು ಹೋದ ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್!ಟ್ರ್ಯಾಕ್ ಸಂಪೂರ್ಣ ಹಾಳಾದಾಗ 2019-20ರಲ್ಲಿ ಹೊಸ ಟ್ರ್ಯಾಕ್ ಅಳವಡಿಕೆ ಕಾರ್ಯ ಆರಂಭಗೊಂಡು, 2022ರ ಫೆಬ್ರವರಿಯಲ್ಲಿ ಅಳವಡಿಕೆ ಕಾರ್ಯ ಪೂರ್ಣಗೊಂಡಿತ್ತು. ಆದರೆ ಟ್ರ್ಯಾಕ್ 7 ವರ್ಷ ಬಾಳಿಕೆ ಬರಲಿದೆ ಎಂಬ ಇಲಾಖೆಯ ಭರವಸೆ 2 ವರ್ಷದಲ್ಲೇ ಹುಸಿಯಾಗಿದ್ದು, ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.