ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಇಂಡಿಯಾ ಓಪನ್: ಪ್ರಣಯ್ ಹೋರಾಟ ಅಂತ್ಯ
ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸೆಮಿ ಫೈನಲ್ನಲ್ಲಿ ಭಾರತದ ತಾರಾ ಟೆನಿಸಿಗ ಎಚ್.ಎಸ್.ಪ್ರಣಯ್ ಸೋಲು ಅನುಭವಿಸಿದ್ದಾರೆ.
ಬೆಂಗಳೂರು ಓಪನ್ ಟೆನಿಸ್: ಸೆಮೀಸ್ನಲ್ಲಿ ಋುತುಜಾಗೆ ಸೋಲು
ಬೆಂಗಳೂರಿನ ಕೆಎಸ್ಎಲ್ ಟಿಎ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ 27ರ ಹರೆಯದ ರುತುಜಾ ಫ್ರೆಂಚ್ ಆಟಗಾರ್ತಿಯ ವಿರುದ್ಧ ಕೇವಲ 63 ನಿಮಿಷಗಳಲ್ಲಿ 2-6, 0-6 ಅಂತರದಲ್ಲಿ ಸೋತು, ಫೈನಲ್ಗೇರದೆ ನಿರಾಸೆ ಅನುಭವಿಸಿದರು.
ಸಾನಿಯಾ ಮಿರ್ಜಾಗೆ ವಿಚ್ಛೇದನ: ಸನಾ ಜತೆ ಶೋಯಬ್ ಮಲಿಕ್ ವಿವಾಹ
ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಜೊತೆ ವಿಚ್ಛೇದನ ವದಂತಿಗಳ ನಡುವೆ ಪಾಕ್ ಕ್ರಿಕೆಟಿಗ ಮತ್ತೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಪಾಕಿಸ್ತಾನದ ಖ್ಯಾತ ನಟಿ ಸನಾ ಜಾವೆದ್ರನ್ನು ಮದುವೆಯಾಗಿದ್ದಾರೆ.
ಪ್ರೊ ಕಬಡ್ಡಿ: ಕೊನೆಗೂ ಗೆದ್ದ ಟೈಟಾನ್ಸ್
ಯುಪಿ ಯೋಧಾಸ್ ವಿರುದ್ಧ ತೆಲುಗು ಟೈಟಾನ್ಸ್ 49-32 ಅಂಕದ ಜಯ ಗಳಿಸಿದೆ. 12 ಸೋಲುಗಳಿಂದ ಕಂಗೆಟ್ಟಿದ್ದ ತೆಲುಗು ಟೈಟಾನ್ಸ್ ಕೊನೆಗೂ ಗೆಲುವಿನ ಹಳಿಗೆ ಮರಳಿದೆ.
ಎಸ್ಎಫ್ಎ ಕೂಟ: 5ನೇ ದಿನ 500ಕ್ಕೂ ಹೆಚ್ಚು ಮಹಿಳಾ ಪಟುಗಳು ಭಾಗಿ
ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ (PDCSE) ನಲ್ಲಿ ನಡೆಯುತ್ತಿರುವ ಎಸ್ಎಫ್ಎ ಚಾಂಪಿಯನ್ಶಿಪನ್ ಟೆನಿಸ್, ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್ ಸೇರಿದಂತೆ ಕ್ರೀಡಾ ವಿಭಾಗಗಳಲ್ಲಿ 500ಕ್ಕೂ ಹೆಚ್ಚು ಪ್ರತಿಭಾವಂತ ಮಹಿಳಾ ಕ್ರೀಡಾಪಟುಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದರು.
ಆಸ್ಟ್ರೇಲಿಯನ್ ಓಪನ್: ವಿಶ್ವ ನಂ.1 ಸ್ವಿಯಾಟೆಕ್ಗೆ ಸೋಲಿನ ಶಾಕ್!
4 ಗ್ರ್ಯಾನ್ಸ್ಲಾಂ ವಿಜೇತೆ ಪೋಲೆಂಡ್ನ ಇಗಾ ಸ್ವಿಯಾಟೆಕ್ಗೆ 3ನೇ ಸುತ್ತಲ್ಲಿ ಸೋಲು ಎದರುರಾಯಿತು. ಲಿಂಡಾ ನೊಸ್ಕೋವಾ ವಿರುದ್ಧ 6-3, 3-6, 4-6 ಸೆಟ್ಗಳಲ್ಲಿ ಪರಾಭವಗೊಂಡರು.
ಶೂಟಿಂಗ್: ಒಲಿಂಪಿಕ್ಸ್ಗೆ ರೈಜಾ, ಅನಂತ್ ಜೀತ್
ಭಾರತದ ರೈಜಾ ಧಿಲ್ಲೊನ್ ಮತ್ತು ಅನಂತ್ ಜೀತ್ ಸಿಂಗ್ ನರುಕಾ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದು, ಈ ಮೂಲಕ ದೇಶದ 19 ಶೂಟರ್ಗಳಿಗೆ ಪ್ಯಾರಿಸ್ ಟಿಕೆಟ್ ಸಿಕ್ಕಂತಾಗಿದೆ.
ಟೈಟಾನ್ಸ್ಗೆ ಗುದ್ದಿದ ಬುಲ್ಸ್
ಪ್ರೊ ಕಬಡ್ಡಿಯಲ್ಲಿ ಬೆಂಗಳೂರಿ ಬುಲ್ಸ್ ತೆಲಗು ಟೈಟಾನ್ಸ್ ವಿರುದ್ಧ 42-26 ಅಂಕದ ಜಯ ಸಾಧಿಸಿದೆ. ಸಂಘಟಿತ ಹೋರಾಟ ನೀಡಿದ ಬೆಂಗಳೂರು ಬುಲ್ಸ್ಗೆ ಪಂದ್ಯಾವಳಿಯಲ್ಲಿ 6ನೇ ಗೆಲುವು ಸಿಕ್ಕಿತು. ತೆಲುಗು ಟೈಟನ್ಸ್ 12ನೇ ಸೋಲಿಗೆ ಗುರಿಯಾಯಿತು.
ಬೆಂಗಳೂರು ಓಪನ್: ಸೆಮಿಫೈನಲ್ಗೆ ಋುತುಜಾ ಭೋಸಲೆ
ಬೆಂಗಳೂರು ಓಪನ್ ಅಂತಾರಾಷ್ಟ್ರೀಯ ಮಹಿಳಾ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಋುತುಜಾ ಭೋಸಲೆ 6-2, 5-7, 7-6 (5) ಸೆಟ್ಗಳಿಂದ ಜಪಾನ್ ನ ಮೊಯುಕಾ ಉಚಿಜಿಮಾ ಅವರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಮತ್ತೆ ಟಾಟಾ ಪಾಲಾದ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಹಕ್ಕು
ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವ ಮತ್ತೆ ಟಾಟಾ ಸಂಸ್ಥೆಯ ಪಾಲಾಗಿದೆ. 2028ರ ವರೆಗೆ ಐಪಿಎಲ್ ಪ್ರಾಯೋಜಕತ್ವ ಪಡೆದಿದೆ.
< previous
1
...
202
203
204
205
206
207
208
209
210
...
227
next >
Top Stories
ವಾರದಲ್ಲಿ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ : ಯತ್ನಾಳ
ಗೃಹ ಲಕ್ಷ್ಮೀ ವಂಚಿತರನ್ನು ಪತ್ತೆ ಹಚ್ಚಿ ಹಣ ಸಂದಾಯಕ್ಕೆ ಸೂಚನೆ
ಮನೆಯಲ್ಲಿ ತಲ್ವಾರ್, ಬ್ಯಾಗಲ್ಲಿ ಚೂರಿ ಇಟ್ಟುಕೊಳ್ಳಿ: ಕಲ್ಲಡ್ಕ ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ
ರಾಜಕಾರಣದಲ್ಲಿ ಕಾಡುವ ಕೊರತೆ ಎಸ್.ಎಂ.ಕೃಷ್ಣ
ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ