ಇಂಡೋನೇಷ್ಯಾ ಮಾಸ್ಟರ್ಸ್: ಪ್ರಣಯ್, ಕಿದಂಬಿಗೆ ಸೋಲುಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರರಾದ ಇಂಡೋನೆಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಲಕ್ಷ್ಯ ಸೇನ್, ಕಿರಣ್ ಜಾರ್ಜ್ ಶುಭಾರಂಭ ಮಾಡಿದ್ದು, ಎಚ್.ಎಸ್ ಪ್ರಣಯ್ ಹಾಗೂ ಕಿದಂಬಿ ಶ್ರೀಕಾಂತ್ ಆರಂಭಿಕ ಸುತ್ತಿನಲ್ಲೇ ಸೋಲು ಎದುರಾಗಿದೆ.