ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಹಾಕಿ ಫೈವ್ಸ್ ವಿಶ್ವಕಪ್: ಕ್ವಾರ್ಟರ್ಗೇರಿದ ಭಾರತ ವನಿತೆಯರ ತಂಡ
ಚೊಚ್ಚಲ ಆವೃತ್ತಿ ಮಹಿಳಾ ಹಾಕಿ ಫೈವ್ಸ್ ವಿಶ್ವಕಪ್ನಲ್ಲಿ ಭಾರತ ವನಿತೆಯರ ತಂಡ ನಮೀಬಿಯಾ ವಿರುದ್ಧ ಗೆದ್ದು, ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
4ನೇ ಬಾರಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಗೆದ್ದ ವಿರಾಟ್
ಭಾರತದ ತಾರಾ ಆಟಗಾರ ವಿರಾಟ್ ಕೊಹ್ಲಿ 4ನೇ ಬಾರಿ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಂ-19 ವಿಶ್ವಕಪ್: ಭಾರತಕ್ಕೆ ಬೃಹತ್ ಜಯಭೇರಿ
ಅಂಡರ್-19 ವಿಶ್ವಕಪ್ನಲ್ಲಿ 5 ಬಾರಿ ಚಾಂಪಿಯನ್ ಭಾರತ ಸತತ 2ನೇ ಗೆಲುವು ದಾಖಲಿಸಿದ್ದು, ಐರ್ಲೆಂಡ್ ವಿರುದ್ಧ 201 ರನ್ ಬೃಹತ್ ಗೆಲುವು ಲಭಿಸಿತು.
SFA ಚಾಂಪಿಯನ್ಶಿಪ್: ದೆಹಲಿ ಪಬ್ಲಿಕ್ ಸ್ಕೂಲ್ಗೆ ಪ್ರಶಸ್ತಿ
ಬೆಂಗಳೂರಿನ ಶಾಲಾ ಕ್ರೀಡಾಪಟುಗಳ ಪ್ರತಿಭೆ ಪ್ರದರ್ಶಿಸಲು ವೇದಿಕೆ ಒದಗಿಸಿದ್ದ SFA ಚಾಂಪಿಯನ್ಶಿಪ್ ತೆರೆ ಬಿದ್ದಿದೆ.
ಟೆನಿಸ್ ಸೂಪರ್ ಸ್ಟಾರ್ ರೋಹನ್ ಬೋಪಣ್ಣಗೆ ಪದ್ಮಶ್ರೀ ಗರಿ
ಭಾರತೀಯ ಟೆನಿಸ್ನ ಅಗ್ರಗಣ್ಯ ಆಟಗಾರ, ಕರ್ನಾಟಕದ ರೋಹನ್ ಬೋಪಣ್ಣ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ದೇಶದ 7 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಒಲಿದಿದೆ.
ಇಂದಿನಿಂದ ರಿಪಬ್ಲಿಕ್ ಡೇ ಕರಾಟೆ ಚಾಂಪಿಯನ್ಶಿಪ್
ಬೆಂಗಳೂರಿನ ಪ್ರತಿಷ್ಠಿತ ಕರಾಟೆ ಶಾಲೆ ಓಎಕೆ ಫೆಡೆರೇಷನ್ ಆಫ್ ಇಂಡಿಯಾ ವತಿಯಿಂದ ಕನಕಪುರ ರಸ್ತೆಯಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ 26, 27 ಹಾಗೂ 28ರಿಂದ 3 ದಿನಗಳ ಕಾಲ ರಿಪಬ್ಲಿಕ್ ಡೇ ಕರಾಟೆ ಚಾಂಪಿಯನ್ಶಿಪ್ ಆಯೋಜಿಸಲಾಗಿದೆ.
ಆಸ್ಟ್ರೇಲಿಯನ್ ಓಪನ್ ಫೈನಲ್ಗೆ ಬೋಪಣ್ಣ
ಗ್ರ್ಯಾನ್ಸ್ಲಾಂ ಪುರುಷ ಡಬಲ್ಸ್ನಲ್ಲಿ 3ನೇ ಬಾರಿ ಪ್ರಶಸ್ತಿ ಸುತ್ತಿಗೇರಿದ ಕರ್ನಾಟಕದ ಟೆನಿಸಿಗ ರೋಹನ್ ಬೋಪಣ್ಣ.
ಪ್ರೊ ಕಬಡ್ಡಿ: ಡೆಲ್ಲಿಗೆ ಶರಣಾದ ಹರ್ಯಾಣ ಸ್ಟೀಲರ್ಸ್
10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ದಬಾಂಗ್ ಡೆಲ್ಲಿಗೆ ಟೂರ್ನಿಯಲ್ಲಿ 9ನೇ ಜಯ ಸಿಕ್ಕಿದೆ. ಹರ್ಯಾಣ ಸ್ಟೀಲರ್ಸ್ ವಿರುದ್ಧದ ಪಂದ್ಯದಲ್ಲಿ ರೋಚಕ ಜಯ ದಾಖಲಿಸಿದೆ.
ಕಿರಿಯರಿಗೆ ಅವಕಾಶಕ್ಕಾಗಿ ಹಿರಿಯರನ್ನು ಕೈಬಿಡುವುದು ಅನಿವಾರ್ಯ: ರೋಹಿತ್ ಶರ್ಮಾ
ಭಾರತದ ನಾಯಕ ರೋಹಿತ್ ಶರ್ಮಾ ಚೇತೆಶ್ವರ್ ಪೂಜಾರಾ, ಅಂಜಿಂಕ್ಯಾ ರಹಾನೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗದ ಕುರಿತು ಮೌನ ಮುರಿದಿದ್ದು, ಈ ಕುರಿತು ತಮ್ಮದೇ ವಿಚಾರ ಹಂಚಿಕೊಂಡಿದ್ದಾರೆ.
ಹಾಕಿ ಫೈವ್ಸ್ ವಿಶ್ವಕಪ್: ಭಾರತ ಶುಭಾರಂಭ
ಒಮಾನ್ನ ಮಸ್ಕಟ್ನಲ್ಲಿ ಬುಧವಾರ ಆರಂಭಗೊಂಡ ಚೊಚ್ಚಲ ಆವೃತ್ತಿಯ ಹಾಕಿ ಫೈವ್ಸ್ ವಿಶ್ವಕಪ್ನಲ್ಲಿ ಭಾರತ ಮಹಿಳಾ ತಂಡ ಶುಭಾರಂಭ ಮಾಡಿದೆ.
< previous
1
...
198
199
200
201
202
203
204
205
206
...
227
next >
Top Stories
ವಾರದಲ್ಲಿ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ : ಯತ್ನಾಳ
ಗೃಹ ಲಕ್ಷ್ಮೀ ವಂಚಿತರನ್ನು ಪತ್ತೆ ಹಚ್ಚಿ ಹಣ ಸಂದಾಯಕ್ಕೆ ಸೂಚನೆ
ಮನೆಯಲ್ಲಿ ತಲ್ವಾರ್, ಬ್ಯಾಗಲ್ಲಿ ಚೂರಿ ಇಟ್ಟುಕೊಳ್ಳಿ: ಕಲ್ಲಡ್ಕ ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ
ರಾಜಕಾರಣದಲ್ಲಿ ಕಾಡುವ ಕೊರತೆ ಎಸ್.ಎಂ.ಕೃಷ್ಣ
ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ