ಉಡುಪಿ ಜಿಲ್ಲಾದ್ಯಂದ ಬಿರುಗಾಳಿ ಮಳೆ: ಮನೆ ಮೇಲೆ ಮರ ಉರುಳಿ ದಂಪತಿ ಗಾಯ
Apr 15 2025, 01:02 AM ISTಉಡುಪಿ ಜಿಲ್ಲಾದ್ಯಂತ ಸೋಮವಾರ ಬಿರುಗಾಳಿ ಮಳೆಯಾಗಿದ್ದು ನಗರದ ಕಡಿಯಾಳಿ ವಾರ್ಡಿನಲ್ಲಿ ಆಲದ ಮರವೊಂದು ಮನೆ ಮೇಲೆ ಉರುಳಿ ಬಿದ್ದು, ಗಂಡ, ಹೆಂಡತಿಗೆ ಗಾಯಗಳಾಗಿವೆ. ಮೂಡಬೆಟ್ಟು ವಾರ್ಡಿನಲ್ಲಿ ಮರವೊಂದು ಬಿದ್ದು 3 ಮನೆಗಳಿಗೆ ಹಾನಿಯಾಗಿದೆ.