ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಫಿಫಾ ಅರ್ಹತಾ ಟೂರ್ನಿ: ಇಂದು ಭಾರತ vs ಕತಾರ್ ಫೈಟ್
Jun 11 2024, 01:37 AM IST
ಭಾರತ ಈ ವರೆಗೂ 5 ಪಂದ್ಯಗಳನ್ನಾಡಿದ್ದು, 5 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಕತಾರ್(13) ಅಗ್ರಸ್ಥಾನ, ಅಫ್ಘಾನಿಸ್ತಾನ(5 ಅಂಕ), ಕುವೈತ್(4 ಅಂಕ) ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿವೆ.
ಸಜೀವ ಸಂಸ್ಕೃತಿ ಉಳಿಸಿ, ಬೆಳೆಸುವ ದೇಶ ಭಾರತ: ಶಂಕರ ಭಾರತೀ ಸ್ವಾಮೀಜಿ
Jun 10 2024, 12:30 AM IST
ಐತಿಹಾಸಿಕ ಲೆಕ್ಕಾಚಾರದಂತೆ ವೇದಗಳು 12,000 ಸಾವಿರ ವರ್ಷಗಳಿಗಿಂತಲೂ ಪ್ರಾಚೀನ ಎಂಬುದಕ್ಕೆ ದ್ವಾಪರದಿಂದ ಇಂದಿನವರೆಗೂ ಗಾಯತ್ರಿ ಮಂತ್ರದ ಶುದ್ಧತೆ ಹಾಗೂ ಸ್ವರೂಪ ಸೇರಿ ದೈವಿಶಕ್ತಿ ಹಾಗೇ ಇದೆ. ಐತಿಹಾಸಿಕ ಇತಿಹಾಸದಂತೆ 72 ಮತಗಳಿದ್ದವು ಎನ್ನಲಾಗುತ್ತಿದ್ದು ವೇದ ವಿರೋಧಿ ಮತಗಳ ನಿಷ್ಕ್ರಿಯಗೊಳಿಸಿ ವೈದಿಕ ಮತ ಸ್ಥಾಪನೆಯಾಯಿತು.
ಟಿ20 ವಿಶ್ವಕಪ್: ಇಂದು ಭಾರತ vs ಪಾಕ್ ಹೈವೋಲ್ಟೇಜ್ ಕದನ!
Jun 09 2024, 01:33 AM IST
ನ್ಯೂಯಾರ್ಕ್ನಲ್ಲಿ ಬದ್ಧವೈರಿಗಳ ಮುಖಾಮುಖಿ. ಭಾರತಕ್ಕೆ ಸತತ 2ನೇ ಜಯದೊಂದಿಗೆ ಸೂಪರ್-8ನತ್ತ ದಾಪುಗಾಲಿಡುವ ಗುರಿ. ಅಮೆರಿಕಕ್ಕೆ ಶರಣಾಗಿ ಕುಗ್ಗಿರುವ ಪಾಕ್ಗೆ ಪುಟಿದೇಳಬೇಕಾದ ಒತ್ತಡ. ಇಂದು ಸೋತರೆ ಗುಂಪು ಹಂತದಲ್ಲೇ ಹೊರಬೀಳುವ ಆತಂಕ.
ಭಾರತ-ಪಾಕ್ ಕದನಕ್ಕೆ ಮಳೆ ಅಡ್ಡಿ ಸಾಧ್ಯತೆ: ಹೇಗಿದೆ ನ್ಯೂಯಾರ್ಕ್ ವಾತಾವರಣ?
Jun 09 2024, 01:33 AM IST
ತಾತ್ಕಾಲಿಕ ಕ್ರೀಡಾಂಗಣವಾಗಿರುವ ಕಾರಣ, ಇಲ್ಲಿ ಒಳಚರಂಡಿ ವ್ಯವಸ್ಥೆಯೂ ಸೂಕ್ತ ರೀತಿಯಲ್ಲಿ ಇದ್ದಂತಿಲ್ಲ. ಹೀಗಾಗಿ ಕೆಲ ಕಾಲ ಮಳೆ ಸುರಿದರೂ ಪಂದ್ಯ ರದ್ದಾಗುವ ಸಾಧ್ಯತೆಯೇ ಹೆಚ್ಚು.
ಟಿ 20 ವಿಶ್ವಕಪ್: ನ್ಯೂಯಾರ್ಕ್ ಸ್ಟೇಡಿಯಂ ಪಿಚ್ ಬಗ್ಗೆ ಭಾರತ ಅಸಮಾಧಾನ?
Jun 07 2024, 12:33 AM IST
ನ್ಯೂಯಾರ್ಕ್ ಕ್ರಿಕೆಟ್ ಸ್ಟೇಡಿಯಂನ ಪಿಚ್ ಅಪಾಯಕಾರಿನಾ? ಪಿಚ್ ಸರಿಯಿಲ್ಲ ಎಂದು ದೂರು ನೀಡಿದ್ಯಾ ಟೀಂ ಇಂಡಿಯಾ? ಪಿಚ್ ಸರಿಯಿಲ್ಲ ಎಂದು ಐಸಿಸಿ ಒಪ್ಪಿಕೊಂಡಿದ್ದೇಕೆ?
ಭಾರತ vs ಕುವೈತ್ ಪಂದ್ಯ ಡ್ರಾ: ಸುನಿಲ್ ಚೆಟ್ರಿಗಿಲ್ಲ ಗೆಲುವಿನ ವಿದಾಯ
Jun 07 2024, 12:15 AM IST
ಭಾರತೀಯ ಫುಟ್ಬಾಲ್ನ ದಿಗ್ಗಜ ಸುನಿಲ್ ಚೆಟ್ರಿಗೆ ಸಿಗದ ಗೆಲುವಿನ ವಿದಾಯ. ಭಾರತ-ಕುವೈತ್ ಪಂದ್ಯ ಗೋಲು ರಹಿತ ಡ್ರಾ. ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ 19 ವರ್ಷಗಳ ವೃತ್ತಿಬದುಕನ್ನು ಕೊನೆಗೊಳಿಸಿದ ಚೆಟ್ರಿ.
ಐಸಿಸಿ, ಟಿವಿ ಪ್ರಸಾರಕರಿಗೆ ಈಗ ಭಾರತ vs ಪಾಕ್ ಪಂದ್ಯವೇ ಆಸರೆ!
Jun 06 2024, 12:30 AM IST
ಟಿ20 ವಿಶ್ವಕಪ್ಗೆ ನಿರೀಕ್ಷಿತ ಮಟ್ಟದಲ್ಲಿ ಟೀವಿ ಪ್ರೇಕ್ಷಕರಿಲ್ಲ. ಬಹುತೇಕ ಪಂದ್ಯಗಳು ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ ನಡೆಯಲಿರುವ ಕಾರಣ ಟೀವಿ ಪ್ರೇಕ್ಷಕರು ಕಡಿಮೆಯಾಗಿದ್ದಾರೆ.
ಕಾಂಗ್ರೆಸ್ ಸಾಧನೆಗೆ ಭಾರತ ಜೋಡೋ ಕಾರಣ: ದೇಶಪಾಂಡೆ
Jun 05 2024, 12:31 AM IST
ಕಳೆದ ಬಾರಿಗಿಂತ ಈ ಬಾರಿ ಕಾಂಗ್ರೆಸ್ ಬಲ ಹೆಚ್ಚಾಗಿದೆ. ರಾಹುಲ್ ಗಾಂಧಿಯವರು ಕೈಗೊಂಡ ಭಾರತ ಜೋಡೋ ಯಾತ್ರೆಯು ಐತಿಹಾಸಿಕವಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.
ಭಾರತ ಚುನಾವಣೆಯಲ್ಲಿ ಇಸ್ರೇಲಿ ಸಂಸ್ಥೆ ಹಸ್ತಕ್ಷೇಪ
Jun 01 2024, 01:45 AM IST
ಇಸ್ರೇಲಿ ಸಂಸ್ಥೆ ಸ್ಟಾಯ್ಕ್ ಭಾರತೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿರುವ ಆರೋಪ ಕೇಳಿಬಂದಿದ್ದು, ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಬಿಜೆಪಿ ವಿರೋಧಿ ಬರಹಗಳನ್ನು ಪ್ರಕಟ ಮಾಡಿದ್ದನ್ನು ತೆಗೆದು ಹಾಕಿರುವುದಾಗಿ ಕೃತಕ ಬುದ್ಧಿಮತ್ತೆ ಸಂಸ್ಥೆ ಓಪನ್ ಎಐ ತಿಳಿಸಿದೆ.
ಇಂದು ಭಾರತ vs ಬಾಂಗ್ಲಾ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ
Jun 01 2024, 12:45 AM IST
ನ್ಯೂಯಾರ್ಕ್ನಲ್ಲಿ ಏಕೈಕ ಅಭ್ಯಾಸ ಪಂದ್ಯವನ್ನು ಆಡಲಿರುವ ಟೀಂ ಇಂಡಿಯಾ. ಐಪಿಎಲ್ ಗುಂಗಿನಿಂದ ಹೊರಬಂದು ಅಮೆರಿಕ ವಾತಾವರಣಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ
< previous
1
...
61
62
63
64
65
66
67
68
69
...
111
next >
More Trending News
Top Stories
ಸುಹಾಸ್ ಶೆಟ್ಟಿ ಹತ್ಯೆಗೆ ವಿದೇಶಿ ಫಂಡಿಂಗ್ ?
1971ರ ಬಳಿಕ ದೇಶದ ಇತಿಹಾಸದಲ್ಲಿ ಇದೇ ಮೊದಲು । ನಾಳೆ ಅಣಕು ಯುದ್ಧ!
ಒಳಮೀಸಲಾತಿ ಸಮೀಕ್ಷೆ ಮೊದಲ ದಿನ ಸುಸೂತ್ರ
ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳ ತನಿಖೆಗಾಗಿ ಎಸ್ಐಟಿ
ಪಾಕ್ಗೆ ಇನ್ನಷ್ಟು ಜಲಾಘಾತಕ್ಕೆ ಭಾರತ ಸಜ್ಜು