ಅಮೆರಿಕ ಶಾಕ್ನಿಂದ ಪಾರಾಗಿ ಗೆದ್ದ ಭಾರತ ಸೂಪರ್-8ಗೆ ಲಗ್ಗೆ
Jun 13 2024, 12:50 AM IST7 ವಿಕೆಟ್ನಿಂದ ಗೆದ್ದ ಟೀಂ ಇಂಡಿಯಾ. ಹ್ಯಾಟ್ರಿಕ್ ಜಯದೊಂದಿಗೆ ಸೂಪರ್-8 ಹಂತಕ್ಕೆ ಅಧಿಕೃತ ಪ್ರವೇಶ ಭಾರತದ ಬಿಗು ದಾಳಿಗೆ ಬೆದರಿದ ಅಮೆರಿಕ 110/8. ಭಾರತಕ್ಕೆ ಆರಂಭಿಕ ಆಘಾತ, ಬಳಿಕ ಸೂರ್ಯ-ದುಬೆ ಕಮಾಲ್, 18.2 ಓವರಲ್ಲಿ ಜಯ