ಜಿಲ್ಲೆಯಲ್ಲಿ ಕ್ಷೀಣಿಸಿದ ಮಳೆ : ಮುಂದುವರಿದ ಹಾನಿ
Jul 21 2024, 01:29 AM ISTಚಿಕ್ಕಮಗಳೂರು, ಜಿಲ್ಲೆಯಲ್ಲಿ ಸತತ 6 ದಿನಗಳ ಕಾಲ ಬಿಡುವಿಲ್ಲದೆ ಧಾರಾಕಾರವಾಗಿ ಸುರಿದ ಮಳೆ ಶನಿವಾರ ಅಲ್ಪ ಬಿಡುವು ನೀಡಿತ್ತು. ಆದರೆ, ಹಾನಿ ಮಾತ್ರ ಮುಂದುವರಿದಿತ್ತು. ಒಂದೇ ದಿನ 13 ಮನೆಗಳಿಗೆ ಹಾನಿಯಾಗಿದ್ದರೆ, ಬಾಬಾಬುಡನ್ ಗಿರಿ ರಸ್ತೆ ಸೇರಿದಂತೆ ಜಿಲ್ಲೆಯ ಹಲವೆಡೆ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು.