ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ರಾಜ್ಯದ 2 ವಂದೇ ಭಾರತ್ ರೈಲಿಗೆ ಇಂದು ಮೋದಿ ಚಾಲನೆ
Mar 11 2024, 01:18 AM IST
ನಾಗವಾರ ಬಳಿಯ ಥಣಿಸಂದ್ರದಲ್ಲಿ ₹ 270 ಕೋಟಿ ವೆಚ್ಚದಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳ ನಿರ್ವಹಣೆ ಮತ್ತು ದುರಸ್ತಿ ಕೇಂದ್ರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಹಾಗೂ ಮೈಸೂರು - ಚೆನ್ನೈ ಮತ್ತು ಬೆಂಗಳೂರು-ಕಲಬುರಗಿ ನಡುವೆ ಎರಡು ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರುವುದು ಸೇರಿ ವಿವಿಧ ಕಾರ್ಯಗಳಿಗೆ ಪ್ರಧಾನಿ ಮೋದಿ ಅವರು ಮಾ.12 ವರ್ಚ್ಯುವಲ್ ಆಗಿ ಚಾಲನೆ ನೀಡಲಿದ್ದಾರೆ.
ಅಭಿವೃದ್ಧಿ ಅಲೆಯಲ್ಲಿ ಓಲೈಕೆ ಮಾಯ: ಮೋದಿ
Mar 11 2024, 01:17 AM IST
ಅಭಿವೃದ್ಧಿ ಅಲೆಯಲ್ಲಿ ಓಲೈಕೆ ರಾಜಕಾರಣ ಮಾಯವಾಗುತ್ತಿದೆ ಎಂದು ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಪ್ರಹಾರ ನಡೆಸಿದ್ದಾರೆ.
ಈ ಮೋದಿ ಬೇರೆಯದ್ದೇ ಲೋಕದ ವ್ಯಕ್ತಿ: ಪ್ರಧಾನಿ
Mar 11 2024, 01:15 AM IST
ಹಿಂದೆಲ್ಲಾ ಯೋಜನೆ ಘೋಷಿಸಿ ಬಳಿಕ ಮರೆತು ಬಿಡಲಾಗುತ್ತಿತ್ತು. ಆದರೆ ನಾನು ಬರೀ ಘೋಷಿಸಲ್ಲ, ಅವನ್ನು ಪೂರ್ಣಗೊಳಿಸಿದ್ದೇನೆ. ಏಕೆಂದರೆ ನಾನು ಬೇರೆಯದ್ದೇ ಲೋಕದ ವ್ಯಕ್ತಿ ಎಂದು ದೇಶದ 12 ಏರ್‌ಪೋರ್ಟ್ ಯೋಜನೆಗೆ ಚಾಲನೆ ನೀಡಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ.
ದೇಶದಲ್ಲಿ ಮತ್ತೊಮ್ಮೆ ಮೋದಿ ಆಡಳಿತ
Mar 10 2024, 01:49 AM IST
ಡವರಿಗೆ ಕಡಿಮೆ ದರದಲ್ಲಿ ಸಿಲಿಂಡರ್, ಗ್ರಾಮೀಣ ಪ್ರದೇಶಕ್ಕೆ ಬೆಳಕು ಯೋಜನೆ, ರೈತರಿಗೆ ಕೃಷಿ ಸಮ್ಮಾನ ಮೂಲಕ ₹6 ಸಾವಿರ ಗ್ರಾಮೀಣ ಪ್ರದೇಶಗಳಿಗೆ ರಸ್ತೆ, ಬಡವರ ಆಶ್ರಯ ಮನೆಗಳಿಗೆ ಆದ್ಯತೆ ನೀಡಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 10 ವರ್ಷಗಳಿಂದ ರೇಲ್ವೆ ಇಲಾಖೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದೆ
ವಿಶ್ವದ ಅತಿ ಉದ್ದದ ಜೋಡಿ ಸುರಂಗ ಉದ್ಘಾಟಿಸಿದ ಮೋದಿ
Mar 10 2024, 01:48 AM IST
ಚೀನಾ ಗಡಿಗೆ ಫಟಾಫಟ್ ಸೇನೆ, ಶಸ್ತ್ರಾಸ್ತ್ರ ಒಯ್ಯಲು ಅವಕಾಶ ಲಭಿಸುವಂತೆ ಅರುಣಾಚಲಪ್ರದೇಶ- ಅಸ್ಸಾಂ ನಡುವೆ 2 ಸುರಂಗ ನಿರ್ಮಾಣ ಮಾಡಲಾಗಿದೆ. ಸಮುದ್ರತೀರದಿಂದ 13000 ಅಡಿ ಎತ್ತರದಲ್ಲಿರುವ ಸುರಂಗಕ್ಕೆ ₹825 ಕೋಟಿ ವೆಚ್ಚ ಮಾಡಲಾಗಿದೆ.
ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಬೈಕ್ ರ್‍ಯಾಲಿ
Mar 10 2024, 01:45 AM IST
ಸಾಧ್ವಿ ರಾಜಲಕ್ಷ್ಮಿ ಅವರು 62 ದಿನಗಳ 21 ಸಾವಿರ ಕಿ.ಮೀ ಪ್ರಯಾಣವು ತಮಿಳುನಾಡಿನ ಚೆನ್ನೈನಿಂದ ಪ್ರಾರಂಭವಾಗಿ ದೆಹಲಿಯವರೆಗೂ ಬೈಕ್ ರ್‍ಯಾಲಿಯ ಮುಖಾಂತರ ತೆರಳುತ್ತಿದ್ದಾರೆ.
ಗ್ಯಾರಂಟಿ ಸ್ಕೀಂ ವಿರುದ್ಧ ನರೇಂದ್ರ ಮೋದಿ ಚಾಟಿ
Mar 10 2024, 01:34 AM IST
ಬಡವರಿಗೆ ಕನಿಷ್ಠ ಸೌಲಭ್ಯವೇ ಸಹಾಯಧನ ಇದ್ದಂತೆ. ಅವರ ಖಾತೆಗೆ ಹಣ ಹಾಕಬೇಕು ಎಂದೇನಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಬಂಗಾಳದಲ್ಲಿ ಟಿಎಂಸಿ ವಿರುದ್ಧ ಕಿಡಿಕಾರಿದ್ದು, ಭ್ರಷ್ಟ ಸರ್ಕಾರ ತೊಲಗಿಸಲು ಕರೆ ನೀಡಿದ್ದಾರೆ.
ಅಸ್ಸಾಂ ಚಹಾ ತೋಟಕ್ಕೆ ಮೋದಿ ಭೇಟಿ: ಪ್ರಶಂಸೆ
Mar 10 2024, 01:33 AM IST
ಜಾಗತಿಕವಾಗಿ ಪ್ರಸಿದ್ಧಿ ಗಳಿಸಿರುವ ಅಸ್ಸಾಂ ಚಹಾ ತೋಟಗಳಿಗೆ ಪ್ರವಾಸಿಗರು ಭೇಟಿ ನೀಡುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಕಾಂಗ್ರೆಸ್ ಈಶಾನ್ಯಕ್ಕೆ ಏನು ಮಾಡಿದೆ?: ಮೋದಿ ವಾಗ್ದಾಳಿ
Mar 10 2024, 01:33 AM IST
ಕಾಂಗ್ರೆಸ್ ಈಶಾನ್ಯಕ್ಕೆ ಏನು ಮಾಡಿದೆ ಎಂದು ಪ್ರಶ್ನಿಸಿ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ 20 ವರ್ಷದಲ್ಲಿ ಮಾಡದ್ದನ್ನು 5 ವರ್ಷದಲ್ಲಿ ನಾವು ಮಾಡಿದ್ದೇವೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಪ್ರಧಾನಿ ಪ್ರಹಾರ ನಡೆಸಿದ್ದಾರೆ.
ಕಾಜಿ಼ರಂಗದಲ್ಲಿ ಪ್ರಧಾನಿ ಮೋದಿ ಆನೆ ಸವಾರಿ!
Mar 10 2024, 01:32 AM IST
ಕಾಜಿರಂಗ ಉದ್ಯಾನದಲ್ಲಿ ಪ್ರಧಾನಿಯಿಂದ ವನ್ಯಮೃಗಗಳ ವೀಕ್ಷಣೆಯಾಗಿದ್ದು, ಹುಲಿ, ಆನೆ, ಘೇಂಡಾಮೃಗ, ಜಿಂಕೆ, ಕಾಡೆಮ್ಮೆ ನೋಡಿ ಖುಷ್ ಆಗಿದ್ದಾರೆ. ಈ ವೇಳೆ ಮಾವುತರು, ಮಹಿಳಾ ಅರಣ್ಯ ಸಿಬ್ಬಂದಿಯೊಂದಿಗೆ ಸಂವಾದ ಕೂಡ ನಡೆಸಿದರು.
< previous
1
...
144
145
146
147
148
149
150
151
152
...
182
next >
More Trending News
Top Stories
ಬಾಹ್ಯಾಕಾಶದಿಂದ ಫ್ರೀಜ್ ಮಾಡಿದ್ದ ಹೆಸರು, ಮೆಂತ್ಯೆ ವಾಪಸ್!
ಶುಲ್ಕ ಪಾವತಿಸದ ವಿದ್ಯಾರ್ಥಿನಿ ತಾಯಿ ತಾಳಿ ಬಿಚ್ಚಿಸಿಕೊಂಡಿದ್ದ ಚೇರ್‌ಮನ್ ಕ್ಷಮೆ
ರಮ್ಯಾ ಹಾಗೂ ವಿನಯ್ ಸುತ್ತಾಟದ ಫೋಟೋ ಟ್ರೆಂಡಿಂಗ್
ಯಶ್ ದೃಷ್ಟಿಕೋನ ಅಚ್ಚರಿಗೊಳಿಸಿತು : ರುಕ್ಮಿಣಿ ವಸಂತ್
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ