ರಬಣ್ಣಕಲ್ ಕೆರೆಗೆ ನೀರು ತುಂಬುವಲ್ಲಿ ನಿರ್ಲಕ್ಷ್ಯ
Mar 18 2024, 01:46 AM ISTಆತಂಕದಲ್ಲಿ ಮಾನ್ವಿ ಜನತೆ, ತುಂಗಭದ್ರಾ ಜಲಾಶಯದಿಂದ ಬಿಟ್ಟಿದ್ದ ನೀರನ್ನು ಕುಡಿಯುವ ಕೆರೆಗಳಿಗೆ ತುಂಬುವಲ್ಲಿ ತಾಲೂಕಾಡಳಿತ ನಿರ್ಲಕ್ಷ್ಯ ವಹಿಸಿದ್ದು, ಇದರಿಂದಾಗಿ ಬರುವ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಆತಂಕ ಜನರಲ್ಲಿ ಎದುರಾಗಿದೆ.