ನೀರು, ಚರಂಡಿ, ರಸ್ತೆ ಅಂದವಾಗಿಡಲು ಯೋಜನೆ ರೂಪಿಸಲು ಸಲಹೆ
Dec 16 2023, 02:00 AM ISTಪಟ್ಟಣದ ನಿವಾಸಿಗಳಿಗೆ ಕುಡಿಯಲು ಶುದ್ಧ ನೀರು ಪೂರೈಕೆ, ಚರಂಡಿಗಳ ಸ್ವಚ್ಛತೆ ಹಾಗೂ ರಸ್ತೆಗಳಲ್ಲಿ ಉಂಟಾಗಿರುವ ಕಂದಕಗಳನ್ನು ಸರಿಪಡಿಸುವ, ಸಾರ್ವಜನಿಕ ಶೌಚಾಲಯ ನಿರ್ಮಾಣ, ಉದ್ಯಾನಗಳ ಸಮರ್ಪಕ ನಿರ್ವಹಣೆ ಒಟ್ಟಾರೆ ಪಟ್ಟಣದ ಅಂದವಾಗಿಸುವ ಕಾಮಗಾರಿಯ ಕ್ರಿಯಾಯೋಜನೆ ರೂಪಿಸಬೇಕು ಎಂದು ಸಾರ್ವಜನಿಕರು ಸಲಹೆ ಸೂಚನೆಗಳನ್ನು ನೀಡಿದರು.