ಚನ್ನಗಿರಿ ಪುರಸಭೆ ನಿರ್ಲಕ್ಷ: ಅರ್ಹರಿಗೆ ದೊರಕದ ಲ್ಯಾಪ್ ಟಾಪ್ಸ್
Jul 11 2024, 01:33 AM ISTಸರ್ಕಾರದ ಯೋಜನೆಗಳು ಸಕಾಲಕ್ಕೆ ಅರ್ಹರಿಗೆ ದೊರೆತರೆ ಜನಪರ ಉದ್ದೇಶ ಈಡೇರಿದಂತಾಗುತ್ತದೆ. ಆದರೆ, ಅಧಿಕಾರಿಗಳ ನಿರ್ಲಕ್ಷದಿಂದ ಸೌಲಭ್ಯಗಳು ದೊರೆಯದೇ ಸರ್ಕಾರದ ಉದ್ದೇಶಕ್ಕೆ ಹಿನ್ನಡೆಗಳೂ ಆಗುತ್ತಿವೆ. ಇದಕ್ಕೆ ಸ್ಪಷ್ಟ ಉದಾಹರಣೆ ಚನ್ನಗಿರಿ ಪುರಸಭೆ ಆಡಳಿತ ಕಾರ್ಯವೈಖರಿ.