ಜಿಲ್ಲೆಯ ಕೆರೆಗಳ ತುಂಬಿಸಲು ಸಮಗ್ರ ಯೋಜನೆ: ಎಸ್ಸೆಸ್ಸೆಂ
Sep 23 2024, 01:21 AM ISTರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಸಮಗ್ರ ನೀರಾವರಿ ಯೋಜನೆ ರೂಪಿಸಿ, ಬರ ಎದುರಾದರೂ 2-3 ವರ್ಷ ನೀರಿಗೆ ತೊಂದರೆ ಆಗದಂತೆ ಅಂತರ್ಜಲ ವೃದ್ಧಿಸಲು ಒತ್ತು ನೀಡಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭರವಸೆ ನೀಡಿದರು.