ಮಲೆನಾಡಿಗೆ ಕಸ್ತೂರಿ ರಂಗನ್ ಯೋಜನೆ ಅಗತ್ಯವಿಲ್ಲ
Sep 26 2024, 10:01 AM ISTಮಲೆನಾಡಿನಲ್ಲಿ ಇರುವ ಹುಲಿ ಯೋಜನೆ, ಅಭಯಾರಣ್ಯ, ಉದ್ಯಾನವನ ಸೇರಿದಂತೆ ಇನ್ನಿತರೆ ಹತ್ತು ಹಲವು ಯೋಜನೆಗಳ ಮೂಲಕ ಕಾಡನ್ನು ಉಳಿಸಲು ಸಾಧ್ಯವಿದೆ. ಆದರೆ ಕಸ್ತೂರಿ ರಂಗನ್‌ನಂತಹ ಮಾರಕ ಯೋಜನೆ ಮಲೆನಾಡಿಗೆ ಅವಶ್ಯಕತೆಯಿಲ್ಲ ಎಂದು ನಾಗರೀಕ ವೇದಿಕೆಯ ಸಂಚಾಲಕ ಹಿರಿಯಣ್ಣ ಹೇಳಿದರು.