ಪೆರಿಫೆರಲ್ ರಸ್ತೆ: 2013ರ ಕಾಯ್ದೆ ಆಡಿ ಪರಿಹಾರಕ್ಕೆ ನಾಡಿದ್ದು ಧರಣಿ
Feb 07 2024, 01:50 AM ISTಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣಕ್ಕೆ ಕರೆದಿರುವ ಟೆಂಡರ್ ತಡೆಹಿಡಿಯಬೇಕು, ರೈತರು ಹಾಗೂ ನಿವೇಶನದಾರರಿಗೆ 2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ, ಪುನರ್ವಸತಿ ನೀಡಬೇಕು ಎಂದು ಆಗ್ರಹಿಸಿ ಫೆ. 9ರಂದು ಬಿಡಿಎ ಕಚೇರಿ ಎದುರು ಪ್ರತಿಭಟಿಸಲು ಪಿಆರ್ಆರ್ ರೈತ ಹಾಗೂ ನಿವೇಶನದಾರರ ಸಂಘ ನಿರ್ಧರಿಸಿದೆ.