ರಸ್ತೆ ಸುಧಾರಣೆ ಕಾಮಗಾರಿಗೆ ಸಚಿವ ತಿಮ್ಮಾಪುರ ಚಾಲನೆ
Jan 29 2024, 01:34 AM ISTಮುಧೋಳ: ಜಲಸಂಪನ್ಮೂಲ ಇಲಾಖೆಯ ಅಚ್ವುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳಡಿ ಉತ್ತೂರ ಗ್ರಾಮದಿಂದ ರೂಗಿ, ಗುಲಗಾಲಜಂಬಗಿ, ಮೆಟಗುಡ್ಡ ಗ್ರಾಮದವರೆಗೆ ಮುಖ್ಯರಸ್ತೆ ಸುಧಾರಣೆಗೆ ₹ 41 ಲಕ್ಷ ಅನುದಾನ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಚಾಲನೆ ನೀಡಿದರು.