ಶಾರದೆಯ ಅನುಗ್ರಹವಿದ್ದರೆ ಶಾಂತಿ, ನೆಮ್ಮದಿ ಜೀವನ: ಡಾ. ಮಾಧವಿ ವಿಜಯ
Oct 11 2024, 11:47 PM ISTನಿವೃತ್ತ ಅಧ್ಯಾಪಕರಾದ ಶಂಕರ ಮಾಸ್ಟರ್ ಕುಂಟಲಗುಳಿ ಅವರಿಗೆ ಗ್ರಾಮ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಚಿತ್ರಕಲೆಯಲ್ಲಿ ಸಾಧನೆ ಮಾಡಿದ ರೋಹಿತ್ ಪಜೀರು, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭುವನ್, ತನ್ವಿ ಬಂಗೇರ ಅವರನ್ನು ಗೌರವಿಸಲಾಯಿತು.