ಕಡೂರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವ ತಾರತಮ್ಯವೇ ಅಭಿವೃದ್ಧಿಗೆ ಹಿನ್ನಡೆ: ಆನಂದ್
Dec 21 2023, 01:15 AM ISTಕಡೂರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವ ತಾರತಮ್ಯವೇ ಅಭಿವೃದ್ಧಿಗೆ ಹಿನ್ನಡೆ: ಆನಂದ್ ಹೆಸರಿಗೆ ಮಲೆನಾಡು ಜಿಲ್ಲೆಗೆ ಸೇರಿದ ಬಯಲು ಪ್ರದೇಶದ ಕಡೂರಿನಲ್ಲಿ ಶಿಕ್ಷಣ, ಕೈಗಾರಿಕೆ , ತಾಂತ್ರಿಕ ಶಿಕ್ಷಣ ಎಲ್ಲದಕ್ಕೂ ವಿಫುಲ ಅವಕಾಶವಿದೆಕಡೂರು ಮಲತಾಯಿ ಧೋರಣೆಗೊಳಗಾಗಿದೆ. ಇನ್ನು ಮುಂದಾದರೂ ಈ ಭಾವನೆ ದೂರಾಗಬೇಕು. ಇಲ್ಲವಾದರೆ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವ ಹೋರಾಟಕ್ಕೆ ಮುನ್ನುಡಿ ಬರೆಯಬೇಕಾಗುತ್ತದೆ