ಸ್ವಾತಂತ್ರ್ಯ ದಿನಾಚರಣೆಗೆ ರಾಷ್ಟ್ರೀಯ ಹಬ್ಬದ ಗೌರವ: ಸಚಿವ ಕೆ.ಜೆ. ಜಾರ್ಜ್
Aug 16 2025, 02:01 AM ISTಚಿಕ್ಕಮಗಳೂರುನಮ್ಮ ಭಾರತದ ಜನತೆಗೆ ಸ್ವಾತಂತ್ರ್ಯ ದಿನಾಚರಣೆ ಎಂದರೆ ರಾಷ್ಟ್ರೀಯ ಹಬ್ಬದ ಗೌರವ, ಅಭಿಮಾನ. ಭಾರತೀಯರಾದ ನಾವು, ನಮ್ಮ ದೇಶದ ಬಗ್ಗೆ ಹೆಮ್ಮೆ ಪಡಲು ಮತ್ತು ದೇಶದ ಸುರಕ್ಷಿತ ಭವಿಷ್ಯ ರೂಪಿಸುವ ಸಂಕಲ್ಪಕ್ಕೆ ಸದಾವಕಾಶ ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.