ಸ್ವಾತಂತ್ರ್ಯ ದಿನಾಚರಣೆಯಂದು ರಾಜಸ್ಥಾನಿ ಲೆಹರಿಯಾ ಪೇಟದಲ್ಲಿ ಮಿಂಚಿದ ಪ್ರಧಾನಿ ಮೋದಿ
Aug 16 2024, 12:58 AM IST ಪ್ರತಿ ವರ್ಷದಂತೆ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿ ಅವರು ಈ ಸಲ ಮತ್ತೊಂದು ರೋಮಾಂಚಕ ಪೇಟವನ್ನು ಧರಿಸಿ ಮುಂಚಿದರು. ಈ ಬಾರಿ, ಅವರು ತಮ್ಮ ಬಿಳಿ ಕುರ್ತಾ, ಚೂಡಿದಾರ್ ಮತ್ತು ನೀಲಿ ಬಂದ್ ಗಲಾ ಜಾಕೆಟ್ ಜತೆ ಬಹು-ಬಣ್ಣದ ರಾಜಸ್ಥಾನಿ ಲೆಹೆರಿಯಾ ಪ್ರಿಂಟ್ ಟರ್ಬನ್ ಧರಿಸಿ ಗಮನ ಸೆಳೆದರು.