₹2.5 ಕೋಟಿ ಕೊಟ್ಟು ಪೋರ್ಷೆ ಖರೀದಿಸಿದವ ₹1758 ನೋಂದಣಿ ಶುಲ್ಕ ಕಟ್ಟಿಲ್ಲ!ಪುಣೆಯಲ್ಲಿ ಭಾನುವಾರ ರಾತ್ರಿ ಶ್ರೀಮಂತ ಅಪ್ರಾಪ್ತನೊಬ್ಬ ಕುಡಿದು ವೇಗವಾಗಿ ಐಷಾರಾಮಿ ಪೋರ್ಷೆ ಕಾರು ಚಲಾಯಿಸಿ ನವದಂಪತಿಯ ಮರಣಕ್ಕೆ ಕಾರಣವಾಗಿದ್ದ. ಆದರೆ ಈ ಪೋರ್ಷೆ ಕಾರು ಖರೀದಿಸಿ 3 ತಿಂಗಳಾದರೂ ನೋಂದಣಿಯೇ ಆಗಿರಲಿಲ್ಲ ಎಂಬುದು ಬೆಳಕಿಗೆ ಬಂದಿದೆ.