ಅಪ್ಪು ಚಿತ್ರದ ನಾಯಕಿಯ ನೆನಪುಗಳು
ಅಪ್ಪು ಚಿತ್ರನಾ ರೀ ಕ್ರಿಯೇಟ್ ಮಾಡಕ್ಕಾಗಲ್ಲ, ಪುನೀತ್ ಜಾಗದಲ್ಲಿ ಮತ್ತೊಬ್ಬರನ್ನು ಕಲ್ಪಿಸಿಕೊಳ್ಳಲಾಗದು: ರಕ್ಷಿತಾ ಪ್ರೇಮ್
‘ರಾಣಾ ಅಮರ್ ಅಂಬರೀಶ್’ ಇದು ಅಭಿಷೇಕ್, ಅವಿವಾ ದಂಪತಿ ಮಗನ, ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಮೊಮ್ಮಗನ ಹೆಸರು. ಬೆಂಗಳೂರಿನ ಖಾಸಗಿ ಹೊಟೇಲೊಂದರಲ್ಲಿ ಅದ್ದೂರಿಯಾಗಿ ನಡೆದ ನಾಮಕರಣ ಶಾಸ್ತ್ರದಲ್ಲಿ ತಾತ ಅಂಬರೀಶ್ ಅವರ ಮೂಲ ಹೆಸರು ಅಮರ್ನಾಥ್ ಅನ್ನೇ ಮೊಮ್ಮಗನಿಗೂ ಇಡಲಾಗಿದೆ.
ಇಂದು (ಮಾ.17) ಕರ್ನಾಟಕ ರತ್ನ ಡಾ ಪುನೀತ್ರಾಜ್ಕುಮಾರ್ 50ನೇ ಹುಟ್ಟುಹಬ್ಬ. ಅಪ್ಪು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಕನ್ನಡ ಸಂಘ ಸಂಸ್ಥೆಗಳು ಹಲವು ರೀತಿಯ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ.