ಚಳಿಗೆ ಉತ್ತರ ಭಾರತ ಗಡಗಡ ದಿಲ್ಲೀಲಿ 3.5 ಡಿಗ್ರಿ, ವರ್ಷದ ಕನಿಷ್ಠ ತಾಪಮಾನ ದಾಖಲುಭಾನುವಾರ ಮುಂಜಾನೆ ದೆಹಲಿಯಲ್ಲಿ ಕೇವಲ 3.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಈ ಬಾರಿಯ ಚಳಿಗಾಲದಲ್ಲೇ ಅತೀ ಕನಿಷ್ಠ ತಾಪಮಾನವಾಗಿದೆ. ಕಾಶ್ಮೀರದಲ್ಲಿ ಮೈನಸ್ 4.2 ಡಿಗ್ರಿ, ರಾಜಸ್ಥಾನದಲ್ಲಿ 3 ಡಿಗ್ರಿಗೆ ಉಷ್ಣಾಂಶ ಕುಸಿದಿದೆ.