ಸತತ 7ನೇ ದಿನ ಸೆನ್ಸೆಕ್ಸ್ ಜಿಗಿತ : ಪುನಃ 80,000ಕ್ಕೆ ನೆಗೆತ - ಚಿನ್ನದ ದರ ₹2400 ಇಳಿಕೆಬಾಂಬೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸತತ 7ನೇ ದಿನವೂ ಗೆಲುವಿನ ನಾಗಾಲೋಟ ಮುಂದುವರೆಸಿದೆ. 4 ತಿಂಗಳ ಬಳಿಕ 80,000 ಗಡಿಯನ್ನು ದಾಟಿದೆ. ಬುಧವಾರ 520.90 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್ 80,116.49ಕ್ಕೆ ಸ್ಥಿರಗೊಂಡಿತು.