ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
bagalkot
bagalkot
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಡಾ.ಅಂಬೇಡ್ಕರ್‌ಗೆ ಕಾಂಗ್ರೆಸ್ ಎಂದೂ ಒಳ್ಳೆಯದು ಬಯಸಿಲ್ಲ: ಸಂಸದ ಪಿ.ಸಿ.ಗದ್ದಿಗೌಡರ
ಕಾಂಗ್ರೆಸ್ ಹಿಂದಿನಿಂದಲೂ ಡಾ.ಅಂಬೇಡ್ಕರ್‌ಗೆ ಒಳ್ಳೆಯದನ್ನು ಬಯಸಿಲ್ಲ. ಅವರನ್ನು ಬೆಂಬಲಿಸಿಲ್ಲ ಎಂಬುದು ಇತಿಹಾಸದಿಂದ ತಿಳಿಯುತ್ತದೆ.
ಮಠ-ಮಾನ್ಯಗಳು ಬದುಕು ರೂಪಿಸುವ ಶ್ರದ್ಧಾ ಕೇಂದ್ರಗಳು: ಶ್ರೀಶೈಲ ಶ್ರೀ
ತೇರು ಎಳೆಯುವ, ಜಾತ್ರೆ ಆಚರಿಸುವ ಉದ್ದೇಶ ಸರ್ವರಲ್ಲೂ ಸಹಬಾಳ್ವೆ, ಸಾಮರಸ್ಯ ಬೆಳೆಸುವುದೇ ಆಗಿದೆ. ಸರ್ವರೂ ದಾನಕ್ಕೆ ಆದ್ಯತೆ ನೀಡಬೇಕು
ಬಾಗಲಕೋಟೆ ಯೋಧ ಮಹೇಶ್ ಪಂಚಭೂತಗಳಲ್ಲಿ ಲೀನ
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದ ಮಹಾಲಿಂಗಪುರ ಪಟ್ಟಣದ ಕೆಂಗೇರಿಮಡ್ಡಿ ಯೋಧ ಮಹೇಶ ನಾಗಪ್ಪ ಮರಿಗೊಂಡ ಅವರ ಅಂತ್ಯಕ್ರಿಯೆ ಗುರುವಾರ ನೆರವೇರಿತು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ತೀವ್ರ ನಿಗಾವಹಿಸಿ: ಬಿಇಒ ಬಸಣ್ಣವರ
ಕಲಿಕಾ ಪ್ರಕ್ರಿಯೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ಶಿಕ್ಷಕ ಸಮೂಹ ತೀವ್ರ ಗಮನ ಹರಿಸುವ ಮೂಲಕ ವಿಶೇಷ ಪರಿಹಾರ ಬೋಧನೆ ಕೈಗೊಂಡು ಪರೀಕ್ಷಾ ವಾಹಿನಿಗೆ ಸನ್ನದ್ಧ ಗೊಳಿಸಿ.
ಸಿರಿಗಂಧ ಸಂಸ್ಕೃತಿ ಬಳಗದಿಂದ ಸಾಹಿತ್ಯಿಕ ಪರಿಸರ ಬೆಳವಣಿಗೆ
ಸಾಹಿತಿಗಳಿಗೆ ಸಮಾಜದಲ್ಲಿ ವಿಶಿಷ್ಟವಾದ ಸ್ಥಾನವಿದೆ. ಸಾಹಿತಿಗಳು ತಮ್ಮ ಸುತ್ತಲಿನ ಘಟನೆಗಳಿಗೆ ತೀವ್ರವಾಗಿ ಸ್ಪಂದಿಸುತ್ತ ಸಮಾಜದ ಓರೆ ಕೋರೆಗಳನ್ನು ಕಥೆ, ಕವನ, ಕಾದಂಬರಿಗಳಂತಹ ಕೃತಿಗಳ ಮೂಲಕ ತಿದ್ದುವ ಮಹತ್ತರ ಕೆಲಸ ಮಾಡುತ್ತಾರೆ
ಸಂಘ-ಸಂಸ್ಥೆಗಳ ಕಾರ್ಯದಿಂದ ಸಮಾಜದ ಶ್ರೇಯೋಭಿವೃದ್ಧಿ
ವಿವಿಧ ಸಂಘ ಸಂಸ್ಥೆಗಳಂತೆ ಬಾಗಲಕೋಟೆಯ ತಾಲೂಕು ನೌಕರರ ಕ್ಷೇಮಾಭಿವೃದ್ಧಿ ಸಂಘವು ಪ್ರತಿಭೆಗಳನ್ನು ಸಾಧಕರನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹ
ಪ್ರತಿಯೊಬ್ಬರು ರಕ್ತದಾನ ಮಾಡಿ ಸಂತ್ರಸ್ತರಿಗೆ ನೆರವಾಗಿ: ಬಿ.ಬಿ.ಚಿಮ್ಮನಕಟ್ಟಿ
ಪ್ರತಿಯೊಬ್ಬರು ರಕ್ತದಾನ ಮಾಡಿ ಬಡವರಿಗೆ, ಅಪಘಾತದಲ್ಲಿ ಗಾಯವಾದವರಿಗೆ ಸಹಾಯ ಮಾಡಿ
ಭಾರತದ ಅಣುಶಕ್ತಿ ಜಗತ್ತಿಗೆ ಪರಿಚಯಿಸಿದ ವಾಜಪೇಯಿ: ವೀರಣ್ಣ ಚರಂತಿಮಠ
ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ತನ್ನ ಸಾರ್ವಭೌಮತ್ವ ರಕ್ಷಿಸುವ ಭಾರತದ ಹಕ್ಕನ್ನು ಸ್ಪಷ್ಟಪಡಿಸುವುದರ ಜೊತೆಗೆ ವಿಶ್ವಶಾಂತಿ ಪ್ರಬಲ ಪ್ರತಿಪಾದಕವಾಗಿತ್ತು.
ಅಶೋಕನ ವಿಚಾರಗಳು ಸ್ವರ್ಗ ಪ್ರಾಪ್ತಿ ಉದ್ದೇಶ ಹೊಂದಿದ್ದವು
ಅಶೋಕನು ತನ್ನ ಸಾಮ್ರಾಜ್ಯದ ಕಟ್ಟ ಕಡೆ ವ್ಯಕ್ತಿಗೂ ಬೌದ್ಧ ಧರ್ಮದ ಸಾರವು ತಲುಪಬೇಕೆಂಬ ಉದ್ದೇಶದಿಂದ ಬುದ್ಧನ ತತ್ವ ಮತ್ತು ಆದರ್ಶಗಳನ್ನು ಶಿಲಾಶಾಸನಗಳ ಮೂಲಕ ಪ್ರಕಟಿಸಿದನು.
8 ವಸತಿ ಗೃಹಗಳಿಗೆ ಸಚಿವ ತಿಮ್ಮಪೂರ ಭೂಮಿ ಪೂಜೆ
1924 ಡಿ.26ರ ಮಧ್ಯಾಹ್ನ 3 ಗಂಟೆಗೆ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ ನಡೆದು ಈಗ 100 ವರ್ಷ ತುಂಬಿದೆ.
< previous
1
...
139
140
141
142
143
144
145
146
147
...
415
next >
Top Stories
ಕಬ್ಬು ದರ ಹೆಚ್ಚಳಕ್ಕೆ ಕೇಂದ್ರಕ್ಕೆ ನಿಯೋಗ : ಸಿಎಂ
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಹುಲಿ ದಾಳಿಗೆ ರೈತ ಬಲಿ: ಬಂಡೀಪುರ, ನಾಗರಹೊಳೆ ಸಫಾರಿ ಬಂದ್
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್!
ಕಾನೂನಿಂದಷ್ಟೇ ಸಮಾಜ ನಡೆಯಲ್ಲ : ಭಾಗ್ವತ್