ಆರೋಗ್ಯ ಜೀವನದ ಅಮೂಲ್ಯ ಆಸ್ತಿಸಮತೋಲಿತ ಆಹಾರ ಸೇವಿಸುವುದು, ಪ್ರತಿದಿನ ನಿಯಮಿತವಾಗಿ ಸರಳ ವ್ಯಾಯಾಮ, ಯೋಗ, ಧ್ಯಾನ, ವಾಯುವಿಹಾರ ಮಾಡುವುದು ಮನುಷ್ಯನಿಗೆ ಆರೋಗ್ಯವನ್ನುಂಟು ಮಾಡುತ್ತವೆ. ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಹೊಂದಿರಬಹುದಾದ ಅತ್ಯಮೂಲ್ಯ ಆಸ್ತಿ ಎಂದರೆ ಉತ್ತಮ ಆರೋಗ್ಯ ಎಂದು ಪಿರಾಮಿಡ್ ಮಾಸ್ಟರ್, ಯೋಗಗುರು ಬೆಳಗಾವಿ ಐಗಳಿಯ ಎಸ್.ಎ.ಉಮರಾಣಿ ಹೇಳಿದರು.