ಓದುವುದಕ್ಕೆ ಎಂತದ್ದೇ ಮಿತಿ ಇಟ್ಟುಕೊಳ್ಳಬೇಡಿತೇರದಾಳ ಪಟ್ಟಣದ ಕುರುಹಿನಶೆಟ್ಟಿ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಕೌಶಲ್ಯ, ಭವಿಷ್ಯದ ಕನಸು ಹಾಗೂ ಬದುಕಿನ ಮೌಲ್ಯಗಳನ್ನು ಕಟ್ಟಿಕೊಳ್ಳಲು ಮಂಗಳವಾರ ಹಮ್ಮಿಕೊಂಡ ಪ್ರೇರಣಾದಾಯಿ ಕಾರ್ಯಕ್ರಮ ಜ್ಞಾನಗಂಗಾಮೃತ-ಮೌಲ್ಯಾಮೃತವನ್ನು ಉದ್ದೇಶಿಸಿ ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣಂದ ಎಸ್ಪಿ ಜಗದೀಶ ಅಡಹಳ್ಳಿ ಮಾತನಾಡಿದರು.