ಡಾ.ಜಿ.ಎ.ಪತ್ತಾರ ನಾಡಿನ ಹೆಸರಾಂತ ಚಿತ್ರ ಕಲಾವಿದಗೌರವ ಡಾಕ್ಟರೇಟ್ ಪದವಿ ಪಡೆದುಕೊಂಡಿರುವ ಡಾ ಜಿ.ಎ. ಪತ್ತಾರ ನಾಡಿನ ಹೆಸರಾಂತ ಚಿತ್ರ ಕಲಾವಿದರು, ಲೋಹಶಿಲ್ಪ ಕಲಾವಿದರು, ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಅತ್ಯಂತ ಕ್ರಿಯಾಶೀಲ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತಿಯ ನಂತರವೂ ಸಹ ಸಾವಿರಾರು ಚಿತ್ರ ಕಲಾಕೃತಿ ರಚಿಸಿದ್ದಾರೆ ಎಂದು ಮಾಜಿ ಸಂಸದ ಅಮರಸಿಂಹ ವಸಂತರಾವ ಪಾಟೀಲ ಹೇಳಿದರು.