ಮಹಾತ್ಮರ ಜಯಂತಿಗಳು ಜಾತಿಗೆ ಸೀಮಿತ ಬೇಡ: ಶಾಸಕ ಲಕ್ಷ್ಮಣ ಸವದಿನಮ್ಮ ಭಾರತ ದೇಶದಲ್ಲಿ ಅನೇಕ ಸಂತ ಮಹಾಂತರು, ಮಹಾಪುರುಷರು, ಸಮಾಜ ಸುಧಾರಕರು, ಜನರ ಉದ್ಧಾರಕ್ಕಾಗಿ, ನಾಡಿನ ಏಳ್ಗೆಗಾಗಿ ಕೊಡುಗೆ ನೀಡಿದ್ದಾರೆ. ಅವರ ಸ್ಮರಣೆ, ಉತ್ಸವ, ಜಯಂತಿಗಳನ್ನು ಆಯಾ ಜಾತಿಗಳಿಗೆ ಮಾತ್ರ ಸೀಮಿತವಾಗದೇ ಎಲ್ಲ ಜಾತಿ ಜನಾಂಗದವರು ಒಟ್ಟಾಗಿ ಆಚರಿಸುವಂತಾಗಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.