ವಡಗಾವಿಯಲ್ಲಿ ಅಕ್ರಮ ಮನೆಗಳ ತೆರವುಕನ್ನಡಪ್ರಭ ವಾರ್ತೆ ಬೆಳಗಾವಿ ವಡಗಾವಿಯ ಆನಂದನಗರ, ಅನಗೋಳ, ಭಾಗ್ಯನಗರ, ಆದರ್ಶನ ನಗರದ ಸಮೃದ್ಧಿ ಕಾಲೋನಿ ಮತ್ತಿತರ ಪ್ರದೇಶಗಳ ನಾಲಾಗಳ ಮೇಲೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಶೆಡ್‌ಗಳನ್ನು ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು. ಪಾಲಿಕೆ ಕ್ರಮಕ್ಕೆ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.