ಜಿಲ್ಲಾಧಿಕಾರಿ ಆದೇಶಕ್ಕೆ ಬೆಲೆ ನೀಡದ ಪೌರಾಯುಕ್ತರುಪ್ರದೀಪ್ ಎಂಬುವರನ್ನು ಬಿಡುಗಡೆಗೊಳಿಸುವ ವಿಚಾರದಲ್ಲಿ ನಾಲ್ಕು ಮಂದಿ ನಗರಸಭೆ ಸದಸ್ಯರು ಪರವಾಗಿದ್ದು, ಇಲ್ಲೇ ಉಳಿಸಿಕೊಳ್ಳಲು ಲಾಭಿ ನಡೆಸುತ್ತಿದ್ದಾರೆ. ಇದಕ್ಕೆ ಸಾಥ್ ನೀಡದ ಯೋಜನಾಧಿಕಾರಿ ಸುಧಾ ಅವರನ್ನು ನಾಲ್ಕೂ ಮಂದಿ ತರಾಟೆಗೆ ತೆಗೆದುಕೊಂಡು ಉದ್ಧಟತನ ಪ್ರದರ್ಶಿಸಿದರು ಎನ್ನಲಾಗಿದ್ದು, ಈ ಬೆಳವಣಿಗೆ ಕುರಿತು ನಗರಸಭೆ ಸದಸ್ಯರೊಬ್ಬರ ಬಳಿ ಯೋಜನಾಧಿಕಾರಿ ಸುಧಾ ಕರೆ ಮಾಡಿ ತಮ್ಮ ಅಳಲು ತೋಡಿಕೊಂಡು ಕಣ್ಣೀರಿಟ್ಟಿದ್ದಾರೆ ಎಂದು ಹೇಳಲಾಗಿದೆ.ವ