ವಿಶ್ವ ಪಾರಂಪರಿಕ ತಾಣವಾದ ಭದ್ರಾ ವನ್ಯಜೀವಿ ವಿಭಾಗ ಸಸ್ಯ, ಪ್ರಾಣಿ ಪ್ರಭೇದಗಳ ಕಣಜ: ಸಂತೋಷ್ ಸಾಗರ್ತರೀಕೆರೆ, ಪಶ್ಚಿಮಘಟ್ಟದ ಸಾಲಿನಲ್ಲಿರುವ ಭದ್ರಾ ವನ್ಯಜೀವಿ ವಿಭಾಗ ವಿಶ್ವ ಪಾರಂಪರಿಕ ತಾಣವಾಗಿ ೧೦೦ಕ್ಕೂ ಹೆಚ್ಚು ಸಸ್ಯ ಪ್ರಭೇದ ಮಾತ್ರವಲ್ಲ, ಹುಲಿ, ಆನೆ, ಸೂಕ್ಷ್ಮಾಣುಗಳನ್ನು ಹೊಂದಿದೆ ಎಂದು ಲಕ್ಕವಳ್ಳಿ ಭದ್ರಾ ವನ್ಯಜೀವಿ ಅರಣ್ಯ ವಿಭಾಗದ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಸಂತೋಷ್ ಸಾಗರ್ ಹೇಳಿದರು.