ಗ್ರಾಮೀಣ ಉತ್ಪನ್ನ, ಗೃಹ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿ: ವಾಣಿಶೃಂಗೇರಿ, ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಿಕರು ಗ್ರಾಮೀಣ ಪ್ರದೇಶಗಳಲ್ಲಿ ಗೃಹ, ಗುಡಿ, ಕರಕುಶಲ ಕೈಗಾರಿಕೆಗಳನ್ನು ಉಳಿಸಿಕೊಂಡು ಬಂದಿದ್ದರು. ಇವುಗಳು ಕುಟುಂಬದ ಆದಾಯದ ಮೂಲಗಳು ಆಗಿದ್ದವು. ಇಂದಿಗೂ ಉಳಿದು ಕೊಂಡು ಬಂದಿರುವ ಗ್ರಾಮೀಣ ಉತ್ಪನ್ನಳು, ಗೃಹ ಕೈಗಾರಿಕೆ ಗಳನ್ನು ಪ್ರೋತ್ಸಾಹಿಸಿ ಬೆಳೆಸಬೇಕಿದೆ ಎಂದು ನೆಮ್ಮಾರು ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ವಾಣಿ ಹೇಳಿದರು.