ರಾಗಿ,ಮುಸುಕಿನ ಜೋಳ ವಿಮೆಗೆ ನೋಂದಣಿಗೆ 16 ಕೊನೆ ದಿನ: ಲೋಕೇಶಪ್ಪತರೀಕೆರೆ, ರಾಗಿ ಮತ್ತು ಮುಸುಕಿನ ಜೋಳ ಬೆಳೆವಿಮೆಗೆ ನೋಂದಾಯಿಸಿಕೊಳ್ಳಲು ಆ.16 ಕೊನೆ ದಿನವಾಗಿದ್ದು, ಅಜ್ಜಂಪುರ ಮತ್ತು ತರೀಕೆರೆ ರೈತರು ಕೂಡಲೇ ಹತ್ತಿರದ ನಾಗರೀಕ ಸೇವಾ ಕೇಂದ್ರ ಅಥವಾ ಬ್ಯಾಂಕ್ ಗೆ ಭೇಟಿ ನೀಡಿ ರಾಗಿಗೆ ಎಕರೆಗೆ ರು.340 ಮತ್ತು ಮುಸುಕಿನ ಜೋಳಕ್ಕೆ ರು.452 ಪ್ರೀಮಿಯಮ್ ಪಾವತಿಸಲು ಸಹಾಯಕ ಕೃಷಿ ನಿರ್ದೇಶಕ ಲೋಕೇಶಪ್ಪ ತಿಳಿಸಿದರು.