ಭೂ ಕಂದಾಯ ಅಧಿನಿಯಮದ ತಿದ್ದುಪಡಿಗೆ ಆಗ್ರಹಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಾಯ್ದೆಯ ಭಾಗ 11ರ ಹಕ್ಕುಗಳಲ್ಲಿ ಕೆಲವೊಂದು ಬದಲಾವಣೆ ಅವಶ್ಯವಿದ್ದು, ಸರ್ಕಾರ ಇದನ್ನು ಪರಿಗಣನೆಗೆ ತೆಗೆದುಕೊಂಡು ಅಗತ್ಯ ತಿದ್ದುಪಡಿ ಮಾಡಬೇಕು ಎಂದು ಸೇಠ್ ಚುನಿಲಾಲ್ ಅಮರಚಂದ್ ಬೊಹರಾ ಕಾನೂನು ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ, ವಕೀಲ ಎಚ್. ಜಗದೀಶ ಆಗ್ರಹಿಸಿದರು.