ವಿದ್ಯುತ್ ಕಣ್ಣಾಮುಚ್ಚಾಲೆ; ಸಾರ್ವಜನಿಕ ಆಸ್ಪತ್ರೆಯಲ್ಲಿ ಕತ್ತಲೋ ಕತ್ತಲು!ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಟಾರ್ಚ್ ಬೆಳಕಲ್ಲಿ ಚಿಕಿತ್ಸೆ ನೀಡುವ ಪರಿಸ್ಥಿತಿ ಎದುರಾಗಿದ್ದು, ಮಳೆ ಬಂತೆಂದರೆ ವಿದ್ಯುತ್ ಕಡಿತ ಹಾಗೂ ದುರಸ್ತಿಗೂ ಜಗ್ಗದ ಜನರೇಟರ್ ಹೀಗೆ ಈ ಅವ್ಯವಸ್ಥೆಗಳ ಮಧ್ಯೆ ರೋಗಿಗಳು ಕಂಗಾಲಾಗಿದ್ದಾರೆ.