‘ಕೂಪ ಮಂಡೂಕ’ ಕಿರುಚಿತ್ರಕ್ಕೆ 9 ವಿಭಾಗಗಳಲ್ಲಿ ಪ್ರಶಸ್ತಿಅತ್ಯುತ್ತಮ ಛಾಯಾಗ್ರಹಣ - ಸಂತೋಷ್ ಆಚಾರ್ಯ ಗುಂಪಲಾಜೆ, ಅತ್ಯುತ್ತಮ ಕಲಾ ನಿರ್ಮಾಣ- ತುಲಸಿದಾಸ್ ಮಂಜೇಶ್ವರ, ಅತ್ಯುತ್ತಮ ನಟ - ತಿಮ್ಮಪ್ಪ ಕುಲಾಲ್, ಅತ್ಯುತ್ತಮ ಸಹ ನಟಿ - ಸುನಿತಾ ಎಕ್ಕೂರ್, ಉತ್ತಮ ಸಂಗೀತ - ಗುರು ಬಾಯಾರ್, ಅತ್ಯುತ್ತಮ ಕಥೆ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ನಿರ್ದೇಶನಕ್ಕಾಗಿ ಚೇತನ್ ಜಿ. ಪಿಲಾರ್ ವೈಯಕ್ತಿಕವಾಗಿ ಮೂರು ಪ್ರಶಸ್ತಿ ಗೆದ್ದುಕೊಂಡರು.