ಒಂಟಿ ಚಕ್ರದ ಸೈಕಲ್ನಲ್ಲೇ ಕಾಶ್ಮೀರ ಪ್ರಯಾಣ!ಈ ಯುವಕರ ತಂಡಕ್ಕೆ ಮಂಗಳೂರಿನ ಎಂಎಸ್ ಸ್ಪೋರ್ಟ್ಸ್ ವೇರ್, ಹೋಪ್ ಫೌಂಡೇಶನ್, ಒಲಿಂಪಿಕ್ ಸ್ಪೋರ್ಟ್ಸ್, ಎಂಎಸ್ ಸ್ಪೋರ್ಟ್ಸ್ ಹೀಗೆ ಜಿಲ್ಲೆಯ ಹತ್ತು ಹಲವು ಸಂಘ ಸಂಸ್ಥೆಗಳು ಸ್ವಾಗತಿಸಿ ಬೆಂಬಲ ವ್ಯಕ್ತಪಡಿಸಿವೆ. ಮಂಗಳೂರಿನಿಂದ ಕಾಶ್ಮೀರದವರೆಗಿನ ಪ್ರಯಾಣಕ್ಕೆ ಸಾರ್ವಜನಿಕರೂ ‘ಆಲ್ ದ ಬೆಸ್ಟ್’ ಹೇಳಿದರು.